ಹೃದಯದ ಆರೋಗ್ಯಕ್ಕೆ ಸಹಕಾರಿ ಈ ಯೋಗಭಂಗಿಗಳು

20 October 2023

Pic Credit - Pintrest

ಯೋಗಭ್ಯಾಸ  ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಯೋಗಭ್ಯಾಸ ==============

Pic Credit - Pintrest

ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ.

ಯೋಗಭ್ಯಾಸ ==============

Pic Credit - Pintrest

ಈ ಯೋಗ ಭಂಗಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿಡುತ್ತದೆ.

ಭುಜಂಗಾಸನ ==============

Pic Credit - Pintrest

ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಈ ಮೂಲಕ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

ತಾಡಾಸನ ==============

Pic Credit - Pintrest

ಇದು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಮಾನಸಿಕ ಕಾಯಿಲೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.

ಮಕರಾಸನ ==============

Pic Credit - Pintrest

ಈ ಆಸನವು  ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ.

ಗೋಮುಖಾಸನ ==============

Pic Credit - Pintrest

ಇದು ಸುಲಭವಾದ ಭಂಗಿಯಂತೆ ಕಾಣಿಸಬಹುದು ಆದರೆ ಸಾಕಷ್ಟು ಸ್ಥಿರತೆ ಮತ್ತು ಶಾಂತತೆಯ ಅಗತ್ಯವಿರುತ್ತದೆ.

ಮಲಸಾನ ==============

Pic Credit - Pintrest

ಈ ಹಣ್ಣನ್ನು ಸಿಪ್ಪೆಯೊಂದಿಗೆ ಸೇವಿಸಿ, ಆರೋಗ್ಯ ಪ್ರಯೋಜನ ಕಂಡುಕೊಳ್ಳಿ