ಹೆಚ್ಚು ಪರಿಮಳಯುಕ್ತ ಸಾಬೂನು ಬಳಸುತ್ತೀರಾ? ಹಾಗಿದ್ದರೆ ಅಪಾಯವನ್ನೂ ತಿಳಿದುಕೊಳ್ಳಿ

07 Oct 2023

Pic Credit:Pintrest

ಹೆಚ್ಚು ಪರಿಮಳಯುಕ್ತ ಸಾಬೂನು ಬಳಸುವುದರಿಂದ ಸೊಳ್ಳೆ ಕಡಿತ ಹೆಚ್ಚು ಎಂದು ತಿಳಿದುಬಂದಿದೆ.

ಪರಿಮಳಯುಕ್ತ ಸಾಬೂನು

Pic Credit:Pintrest

ವಿಜ್ಞಾನಿಗಳ ಪ್ರಕಾರ, ಸೊಳ್ಳೆಗಳು ಪರಿಮಳ ಹೆಚ್ಚಾಗಿರುವ ಸಾಬೂನಿಗೆ ಆಕರ್ಷಿತರಾಗಬಹುದು.

ಸೊಳ್ಳೆ ಕಡಿತ

Pic Credit:Pintrest

ಸೊಳ್ಳೆಗಳು ರಕ್ತ ಹೀರಲು ಆಗದಿದ್ದಾಗ, ಸಕ್ಕರೆ ಅಂಶ ಸೇವನೆ ಅಥವಾ ಮಕರಂದ ಹೀರುತ್ತವೆ.

ಪರಿಮಳಯುಕ್ತ ಸಾಬೂನು

Pic Credit:Pintrest

ಸಾಬೂನಿನಲ್ಲಿ ಸುಗಂಧ ದ್ರವ್ಯ ಹೆಚ್ಚಾಗಿದ್ದಲ್ಲಿ ಸೊಳ್ಳೆ ಕಡಿತ ಹೆಚ್ಚು ಎಂದು ಸಂಶೋಧನೆಯಿಂದ ಸಾಬೀತಾಗಿದೆ.

ಸಂಶೋಧನೆ

Pic Credit:Pintrest

ಜಾರ್ಜಿಯಾ ವಿಶ್ವವಿದ್ಯಾಲಯದ ಸವನ್ನಾ ರಿವರ್ ಇಕಾಲಜಿ ಲ್ಯಾಬ್ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದಲ್ಲಿ ಸಂಶೋಧನೆ ನಡೆಸಲಾಗಿದೆ.

ಜಾರ್ಜಿಯಾ ವಿಶ್ವವಿದ್ಯಾಲಯ

Pic Credit:Pintrest

ಸಾಬೂನುಗಳನ್ನು ಬಳಸುವಾಗ ಯಾವುದೇ ರಾಸಾಯನಿಕ ಬಳಸದೆ ಮಾಡಿದ ಸಾಬೂನು ಆಯ್ಕೆ ಮಾಡುವುದು ಉತ್ತಮ.

ಪರಿಮಳಯುಕ್ತ ಸಾಬೂನು

Pic Credit:Pintrest

ಇದಲ್ಲದೇ ಸೊಳ್ಳೆಗಳು ಗಾಢ ಬಣ್ಣದ ಬಟ್ಟೆಗಳಿಗೆ ಹೆಚ್ಚು ಆಕರ್ಷಿತವಾಗುತ್ತವೆ, ಆದ್ದರಿಂದ ತಿಳಿ ಬಣ್ಣದ ಬಟ್ಟೆ ಧರಿಸುವುದು ಒಳ್ಳೆಯದು.

ತಿಳಿ ಬಣ್ಣದ ಬಟ್ಟೆ

Pic Credit:Pintrest

65 ವರ್ಷ ವಯಸ್ಸಿನಲ್ಲೂ ಗರ್ಭಿಣಿಯಾಗುತ್ತಾರೆ ಈ ಬುಡಕಟ್ಟಿನ ಮಹಿಳೆಯರು!