ಕಬ್ಬಿನ ಹಾಲಿನೊಂದಿಗೆ ಇದನ್ನು ಮಿಕ್ಸ್ ಮಾಡಿ ಕುಡಿದರೆ ಏನಾಗುತ್ತೆ ನೋಡಿ
14 November 2024
Pic credit - Pintrest
Preethi Bhat
ಕಬ್ಬಿನ ಹಾಲಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಇದರಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ.
Pic credit - Pintrest
ಆಗಾಗ ಕುಡಿಯುವುದರಿಂದ ಕಬ್ಬಿನ ಹಾಲಿನೊಂದಿಗೆ ನಿಂಬೆ ಹಣ್ಣು, ಶುಂಠಿಯನ್ನು ಮಿಶ್ರಣ ಮಾಡಿ ಕುಡಿಯುವುದು ಒಳ್ಳೆಯದು.
Pic credit - Pintrest
ಕಬ್ಬಿನ ಹಾಲನ್ನು ಕುಡಿಯುವಾಗ ಅರ್ಧ ನಿಂಬೆ ಹಣ್ಣು ಮತ್ತು ಸ್ವಲ್ಪ ಶುಂಠಿ ಹಾಕಿ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಬಳಿಕ ಕುಡಿಯಿರಿ.
Pic credit - Pintrest
ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಪಿತ್ತ ಶಮನವಾಗುತ್ತದೆ.
Pic credit - Pintrest
ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ವಾರಕ್ಕೆ ಒಮ್ಮೆ ಈ ರೀತಿ ಮಾಡಿ ಕಬ್ಬಿನ ಹಾಲನ್ನು ಕುಡಿಯಿರಿ.
Pic credit - Pintrest
ಲಿವರ್ ಚೆನ್ನಾಗಿ ಇರಬೇಕು ಎಂದು ಬಯಸಿದರೆ ಹದಿನೈದು ದಿನಕ್ಕೆ ಒಂದು ಸಲ ಈ ರೀತಿಯಾಗಿ ಕಬ್ಬಿನ ರಸವನ್ನು ಸೇವನೆ ಮಾಡಿ.
Pic credit - Pintrest
ಬಾಯಲ್ಲಿ ಜೊಲ್ಲು ಬರುವವರು ಕೂಡ ಇದನ್ನು ಕುಡಿದರೆ ಮತ್ತೆ ಪದೇ ಪದೇ ಈ ಸಮಸ್ಯೆ ಕಾಡುವುದಿಲ್ಲ.
Pic credit - Pintrest
ಈ ಜ್ಯೂಸ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬರುವುದಿಲ್ಲ
ಇದನ್ನೂ ಓದಿ