11 August 2024
Pic credit - Pintrest
Author : Akshatha Vorkady
ಗರ್ಭಾವಸ್ಥೆಯಲ್ಲಿ ಕೈಕಾಲು ಊದಿಕೊಳ್ಳುವುದು ಸಾಮಾನ್ಯ. ದೇಹದಲ್ಲಿ ದ್ರವದ ಶೇಖರಣೆಯಿಂದ ಸಂಭವಿಸುತ್ತದೆ.
Pic credit - Pintrest
ಈ ಊತದ ನಿವಾರಣೆ ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಈ ವಿಷಯ ಮಾಹಿತಿಗಾಗಿ ಮಾತ್ರ. ಯಾವುದೇ ಸಂದೇಹಗಳಿದ್ದರೆ, ತಜ್ಞರನ್ನು ಸಂಪರ್ಕಿಸಿ.
Pic credit - Pintrest
ಊತದ ನಿವಾರಣೆಗೆ ಪ್ರತಿದಿನ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯಿರಿ. ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಿ.
Pic credit - Pintrest
ಸಂಸ್ಕರಿಸಿದ ಆಹಾರ ತಪ್ಪಿಸಿ. ಪೊಟ್ಯಾಸಿಯಮ್ ಭರಿತ ಆಹಾರಗಳಾದ ಬಾಳೆಹಣ್ಣು, ಸೊಪ್ಪು ತರಕಾರಿ ಸೇವಿಸಿ.
Pic credit - Pintrest
ನಡಿಗೆ, ಈಜು, ಪ್ರಸವಪೂರ್ವ ಯೋಗದಂತಹ ಲಘು ವ್ಯಾಯಾಮ ಮಾಡಿ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ.
Pic credit - Pintrest
ಸಡಿಲವಾದ ಆರಾಮದಾಯಕವಾದ ಬಟ್ಟೆ ಮತ್ತು ಬೂಟು ಧರಿಸುವುದು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.
Pic credit - Pintrest
ಒಂದೇ ಸ್ಥಳದಲ್ಲಿ ಕೂರದೇ ನಿಯಮಿತ ನಡೆಯಿರಿ. ಇದು ದೇಹದಲ್ಲಿ ದ್ರವವು ಸಂಗ್ರಹವಾಗುವುದನ್ನು ತಡೆಯುತ್ತದೆ.
Pic credit - Pintrest