Author: Sushma Chakre
ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆ ಹೆಚ್ಚಿಸುವ 7 ಆಹಾರಗಳಿವು
16 Dec 2023
Author: Sushma Chakre
ವಾಲ್ನಟ್ಸ್ DHAಯ ಉತ್ತಮ ಮೂಲವಾಗಿದೆ. ಇದು ಉತ್ತಮ ಕೊಬ್ಬು ಮತ್ತು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ವಾಲ್ನಟ್ಸ್
ಹಾಲು ವಿಟಮಿನ್ ಸಿ, ಅಯೋಡಿನ್, ಎಆರ್‌ಎ, ಕೊಲಿನ್ ಮತ್ತು ಪ್ರೋಟೀನ್ಗಳಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಇವೆಲ್ಲವೂ ಮಗುವಿನ ಮೆದುಳಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಹಾಲು
ಹಸಿರು ಸೊಪ್ಪುಗಳು ಮಕ್ಕಳಿಗೂ ಪ್ರಯೋಜನಕಾರಿ. ಇದು ನಿಮ್ಮ ಮಗುವಿಗೆ ವಿಟಮಿನ್ ಬಿ ಮತ್ತು ಕಬ್ಬಿಣಂಶವನ್ನು ಒದಗಿಸುತ್ತವೆ.
ಹಸಿರು ಸೊಪ್ಪು
ಸಾಲ್ಮನ್ ಮತ್ತು ಟ್ಯೂನ ಮೀನುಗಳು ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುವ ಆರೋಗ್ಯಕರ ಕೊಬ್ಬಿನೊಂದಿಗೆ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ.
ಮೀನು
ಮೊಟ್ಟೆಗಳು ಅತ್ಯಂತ ಪೌಷ್ಟಿಕವಾಗಿದ್ದು ಹಲವಾರು ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ.
ಮೊಟ್ಟೆಗಳು
ಚೀಸ್ ವಿಟಮಿನ್ ಸಿ, ಅಯೋಡಿನ್, ಎಆರ್‌ಎ, ಕೊಲಿನ್ ಮತ್ತು ಪ್ರೋಟೀನ್‌ಗಳ ಉತ್ತಮ ಮೂಲವಾಗಿದೆ.
ಚೀಸ್
ಅವಕಾಡೊ DHAಯ ಮತ್ತೊಂದು ಮೂಲವಾಗಿದೆ. ಅವಕಾಡೊಗಳು ನಿಮ್ಮ ಮಗುವಿನ ಮೆದುಳಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಅವಕಾಡೊ
Next-ತೆಂಗಿನಕಾಯಿ ಅಡುಗೆಯ ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಬಹಳ ಮುಖ್ಯ