ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸುವ ಆಹಾರಗಳಿವು 

06 Oct 2023

Pic Credit:Pintrest

ದೇಹವನ್ನು ಆರೋಗ್ಯವಾಗಿಡಲು ಮೂಳೆಗಳನ್ನು ಬಲವಾಗಿಡುವುದು ಬಹಳ ಮುಖ್ಯ

ಮೂಳೆಗಳ ಆರೋಗ್ಯ

Pic Credit:Pintrest

ಆಸ್ಟಿಯೊಪೊರೋಸಿಸ್, ರಿಕೆಟ್ಸ್, ಮೂಳೆ ಕ್ಯಾನ್ಸರ್, ಮೂಳೆ ದುರ್ಬಲಗೊಳಲು ಕಾರಣವಾಗಬಹುದು.

ದುರ್ಬಲ ಮೂಳೆ 

Pic Credit:Pintrest

ಆದ್ದರಿಂದ ಕೆಲವು ಆಹಾರ ಪದ್ಧತಿ ಮೂಲಕ ಕೂಡ ನಿಮ್ಮ ಮೂಳೆಗಳನ್ನು ಗಟ್ಟಿಯಾಗಿಸಿಡಬಹುದು.

ಆಹಾರ ಪದ್ಧತಿ

Pic Credit:Pintrest

ವಾಲ್​ನಟ್ಸ್​, ಬಾದಾಮಿ ಸೇರಿದಂತೆ ಹಲವು ಡ್ರೈ ಫ್ರೂಟ್ಸ್ ಸೇವಿಸುವುದು ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಡ್ರೈ ಫ್ರೂಟ್ಸ್ 

Pic Credit:Pintrest

ಇದು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದ್ದು, ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಸಾಲ್ಮನ್ ಮೀನು

Pic Credit:Pintrest

ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.

ಹಾಲು

Pic Credit:Pintrest

ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಾಗಿದೆ.

ಹಸಿರು ತರಕಾರಿ

Pic Credit:Pintrest

ವಾಯುಮಾಲಿನ್ಯ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು