ಜ್ವರದಿಂದ ಬಳಲುತ್ತಿದ್ದರೆ ಈ ಆಹಾರಗಳನ್ನು ಸೇವಿಸಬೇಡಿ

 18 August 2024

Pic credit - Pintrest 

Author : Akshatha Vorkady

ಮಳೆಗಾಲದಲ್ಲಿ ಒಮ್ಮೆ ಮಳೆಯಲ್ಲಿ ಒದ್ದೆಯಾದರೆ ತಕ್ಷಣ ಜ್ವರ ಬರುತ್ತದೆ. ರೋಗಾಣುಗಳು ಮತ್ತು ವೈರಸ್‌ ವೇಗವಾಗಿ ದಾಳಿ ಮಾಡುತ್ತವೆ.

ಮಳೆಗಾಲ

Pic credit - Pintrest 

 ಮಳೆಯ ನೀರು ತಲೆಯ ಮೇಲೆ ಬಿದ್ದಾಗ ಸೀನು ಮತ್ತು ಕೆಮ್ಮು ಬರುತ್ತದೆ. ದಿನ ಮುಗಿಯುವ ಮುನ್ನ ಜ್ವರವೂ ಬರುತ್ತದೆ.

ಸೀನು ಮತ್ತು ಕೆಮ್ಮು

Pic credit - Pintrest 

ನೀವು ಸುಲಭವಾಗಿ ಜೀರ್ಣವಾಗುವ ಆಹಾರ ತೆಗೆದುಕೊಳ್ಳಿ. ಪೌಷ್ಠಿಕಾಂಶವಿರುವ ಆಹಾರ ಸೇವಿಸುವುದರಿಂದ ಬೇಗನೆ ಚೇತರಿಸಿಕೊಳ್ಳಬಹುದು. 

ಜೀರ್ಣವಾಗುವ ಆಹಾರ

Pic credit - Pintrest 

ಆದಾಗ್ಯೂ, ಜ್ವರದ ಸಮಯದಲ್ಲಿ ಕೆಲವು ಆಹಾರಗಳನ್ನು ತಪ್ಪಿಸಬೇಕು. ಯಾವೆಲ್ಲಾ ಆಹಾರ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ಸೇವಿಸಬೇಡಿ

Pic credit - Pintrest 

ಬಿರಿಯಾನಿಯಂತಹ ಫಾಸ್ಟ್ ಫುಡ್ ತಿನ್ನಬೇಡಿ. ಹೊರಗಿನ ಆಹಾರದಲ್ಲಿ ಉಪ್ಪು, ಎಣ್ಣೆ ಮತ್ತು ಸಕ್ಕರೆ ಅಧಿಕವಾಗಿರುತ್ತದೆ.

ಬಿರಿಯಾನಿ

Pic credit - Pintrest 

ಮಸಾಲೆಯುಕ್ತ ಆಹಾರಗಳು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಅವುಗಳಿಂದ ದೂರವಿರಿ. 

ಮಸಾಲೆಯುಕ್ತ ಆಹಾರ

Pic credit - Pintrest 

ಜ್ವರದಿಂದ ಬಳಲುತ್ತಿದ್ದರೆ ಇಡ್ಲಿ, ರಸಂ ಅನ್ನ ಮುಂತಾದ ಆಹಾರಗಳು ಸುಲಭವಾಗಿ ಜೀರ್ಣವಾಗುವ ಲಘು ಆಹಾರ ಸೇವಿಸಿ.

ಜೀರ್ಣವಾಗುವ ಆಹಾರ

Pic credit - Pintrest