07 January 2023
ಜ್ವರದಿಂದ ಬಳಲುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ
Akshatha Vorkady
Pic Credit - Pintrest
ಸಾಂಕ್ರಾಮಿಕ ರೋಗ
ಚಳಿಗಾಲದಲ್ಲಿ ಶೀತ ಅಥವಾ ಜ್ವರದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುತ್ತವೆ.
Pic Credit - Pintrest
ತಕ್ಷಣ ಅನಾರೋಗ್ಯ
ರೋಗನಿರೋಧಕ ಶಕ್ತಿಯ ಕೊರತೆ ಹೊಂದಿರುವ ಜನರು ತಕ್ಷಣ ಅನಾರೋಗ್ಯಕ್ಕೆ ಒಳಗಾಗುತ್ತಾರೆ.
Pic Credit - Pintrest
ಸರಿಯಾದ ಆಹಾರ
ಅಂತಹ ಪರಿಸ್ಥಿತಿಯಲ್ಲಿ, ಜ್ವರದ ನಂತರ ಸರಿಯಾದ ಆಹಾರವನ್ನು ತೆಗೆದುಕೊಳ್ಳುವುದು ಅವಶ್ಯಕ.
Pic Credit - Pintrest
ಏನು ಮಾಡಬಾರದು?
ಜ್ವರ ಬಂದಾಗ ಮಾಡಬೇಕಾದುದು ಏನು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
Pic Credit - Pintrest
ಸ್ನಾನ ಮಾಡಬೇಡಿ
ಜ್ವರ ಬಂದಾಗ ಸ್ನಾನ ಮಾಡಬೇಡಿ. ನೀವು ಒದ್ದೆಯಾದ ಬಟ್ಟೆಯಿಂದ ದೇಹವನ್ನು ಒರೆಸಬಹುದು.
Pic Credit - Pintrest
ವ್ಯಾಯಾಮ ಮಾಡಬೇಡಿ
ಜ್ವರ ಇದ್ದರೆ, ವ್ಯಾಯಾಮ ಮಾಡಬೇಡಿ. ವ್ಯಾಯಾಮದ ಸಮಯದಲ್ಲಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ.
Pic Credit - Pintrest
ಮೊಸರು ತಿನ್ನಬಾರದು
ಜ್ವರ ಬಂದಾಗ ಮೊಸರು ತಿನ್ನಬಾರದು.ಜ್ವರದ ಸಮಯದಲ್ಲಿ ಮೊಸರು, ಮಜ್ಜಿಗೆ, ಲಸ್ಸಿ, ತಿನ್ನುವುದನ್ನು ತಪ್ಪಿಸಿ.
Pic Credit - Pintrest
ಗರ್ಭಾವಸ್ಥೆಯಲ್ಲಿ ಪಪ್ಪಾಯಿ ತಿನ್ನಬಾರದೇ? ತಜ್ಞರು ಹೇಳುವುದೇನು?