ಆಯುರ್ವೇದದ ಪ್ರಕಾರ ಈ ಆಹಾರಗಳು ವಿಷಕ್ಕೆ ಸಮ

14 August 2024

Pic credit - pinterest

Preeti Bhatt

ಆಯುರ್ವೇದದಲ್ಲಿ ನಿಧಾನ ವಿಷಕ್ಕೆ ಸಮನಾದ ಆಹಾರಗಳ ಬಗ್ಗೆ ವಿವರಣೆ ನೀಡಲಾಗಿದ್ದು, ಈ ರೀತಿ ನೀವು ಸೇವನೆ ಮಾಡುತ್ತಿದ್ದರೆ ಇಂದೇ ಬಿಟ್ಟು ಬಿಡಿ.

Pic credit - pinterest

ಆಯುರ್ವೇದದಲ್ಲಿ ಕೆಲವು ಆಹಾರ ಸಂಯೋಜನೆಗಳನ್ನು ಸೇವನೆ ಮಾಡುವುದನ್ನು ನಿಷೇಧಿಸಲಾಗಿದೆ.

Pic credit - pinterest

ಹಾಲಿನ ಜೊತೆ ಮೀನು ಅಥವಾ ಹುಳಿ ಹಣ್ಣುಗಳು ಅಥವಾ ಹುಳಿ ಆಹಾರವನ್ನು ಸೇವನೆ ಮಾಡಬಾರದು.

Pic credit - pinterest

ಚಹಾ ಜೊತೆಗೆ ಉಪ್ಪು ಇರುವ ತಿಂಡಿಗಳು ಅಥವಾ ಬಿಸ್ಕತ್ತುಗಳನ್ನು ಸೇವನೆ ಮಾಡಬೇಡಿ. ಅಲ್ಲದೆ ಮೊಸರಿನ ಜೊತೆಗೆ ಬಿಸಿ ಆಹಾರ ತಿನ್ನಬೇಡಿ.

Pic credit - pinterest

ಜೇನುತುಪ್ಪದ ಜೊತೆಗೆ ಬಿಸಿ ದ್ರವ ಆಹಾರ ಅಥವಾ ಸಮಾನ ಪ್ರಮಾಣದ ಜೇನುತುಪ್ಪ ಮತ್ತು ತುಪ್ಪ ಸೇವನೆ ಮಾಡಬಾರದು.

Pic credit - pinterest

ಈ ಆಹಾರ ಸೇವನೆ ಮಾಡುವುದರಿಂದ ದೀರ್ಘಾವಧಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

Pic credit - pinterest

ಈ ಆಹಾರಗಳ ಸೇವನೆಯು ಕೆಲವರಲ್ಲಿ ಬೊಜ್ಜು, ಚರ್ಮದ ಸಮಸ್ಯೆ, ಮಾನಸಿಕ ಒತ್ತಡ, ಅಜೀರ್ಣತೆ ಇತ್ಯಾದಿಗಳನ್ನು ಉಂಟುಮಾಡಬಹುದು.

Pic credit - pinterest

Next: ಹಾರ್ದಿಕ್ ಜೊತೆ ಡೇಟಿಂಗ್ ಆರಂಭಿಸಿದ ಈ ಯುವತಿ ಯಾರು?