vitamin d 6

Author: Sushma Chakre

ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆಯಾಗಿದೆ ಎಂಬುದರ ಲಕ್ಷಣಗಳಿವು

27 Dec 2023

Author: Sushma Chakre

TV9 Kannada Logo For Webstory First Slide
ಎಲುಬುಗಳನ್ನು ಬಲಪಡಿಸಲು ಮನುಷ್ಯನ ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ. ಆದರೆ ಇದು ಶಾಂತಿಯುತ ನಿದ್ರೆಯ ಜೊತೆಗೆ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಕೂಡ ಸುಧಾರಿಸುತ್ತದೆ. ವಿಟಮಿನ್ ಡಿಯ ಕೆಲವು ಲಕ್ಷಣಗಳು ಇಲ್ಲಿವೆ.

ಎಲುಬುಗಳನ್ನು ಬಲಪಡಿಸಲು ಮನುಷ್ಯನ ದೇಹಕ್ಕೆ ವಿಟಮಿನ್ ಡಿ ಅತ್ಯಗತ್ಯ. ಆದರೆ ಇದು ಶಾಂತಿಯುತ ನಿದ್ರೆಯ ಜೊತೆಗೆ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಕೂಡ ಸುಧಾರಿಸುತ್ತದೆ. ವಿಟಮಿನ್ ಡಿಯ ಕೆಲವು ಲಕ್ಷಣಗಳು ಇಲ್ಲಿವೆ.

ವಿಟಮಿನ್ ಡಿ ಏಕೆ ಮುಖ್ಯ?

ದೇಹದಲ್ಲಿ ವಿಟಮಿನ್ ಡಿ ಅಂಶ ಕಡಿಮೆಯಾದರೆ ಮೂಳೆಗಳು ಮತ್ತು ಸ್ನಾಯುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಇದು ವಿಪರೀತ ಆಯಾಸವನ್ನು ಉಂಟುಮಾಡುತ್ತದೆ.

ದೇಹದಲ್ಲಿ ವಿಟಮಿನ್ ಡಿ ಅಂಶ ಕಡಿಮೆಯಾದರೆ ಮೂಳೆಗಳು ಮತ್ತು ಸ್ನಾಯುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಇದು ವಿಪರೀತ ಆಯಾಸವನ್ನು ಉಂಟುಮಾಡುತ್ತದೆ.

ವಿಪರೀತ ಸುಸ್ತು

ದೇಹದಲ್ಲಿ ವಿಟಮಿನ್ ಡಿ ಮಟ್ಟವು ಕಡಿಮೆಯಾದಾಗ ಇದು ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಅನ್ನು ಸಮಂಜಸವಾದ ಪ್ರಮಾಣದಲ್ಲಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಸ್ನಾಯುವಿನಲ್ಲಿ ವೀಕ್​ನೆಸ್, ಸ್ನಾಯುಗಳ ನೋವು ಮತ್ತು ಮೂಳೆಯ ನೋವಿಗೆ ಕಾರಣವಾಗುತ್ತದೆ.

ದುರ್ಬಲ ಸ್ನಾಯುಗಳು

ಸಾಕಷ್ಟು ವಿಟಮಿನ್ ಡಿ ಇಲ್ಲದಿದ್ದರೆ ಖಿನ್ನತೆಯಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯದಿದ್ದರೆ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಇದು ಖಿನ್ನತೆಗೆ ಕಾರಣವಾಗುತ್ತದೆ.

ಖಿನ್ನತೆಯ ಪ್ರಾರಂಭ

ಹಸಿವಿನ ಕೊರತೆಯು ವಿಟಮಿನ್ ಡಿಯ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಇದರಲ್ಲಿ ಆಯಾಸ, ಭಾರೀ ಬೆವರುವಿಕೆ ಮತ್ತು ವಾಕರಿಕೆ ಕೂಡ ಸೇರಿವೆ.

ಹಸಿವಾಗದಿರುವುದು

ವಿಟಮಿನ್ ಡಿ ಕಡಿಮೆಯಾದರೆ ವಿಪರೀತ ಕೂದಲು ಉದುರುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಕೂದಲು ಉದುರುವಿಕೆ

ದೇಹದಲ್ಲಿ ವಿಟಮಿನ್ ಡಿ ಕೊರತೆಯು ವಿಶೇಷವಾಗಿ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ತೆಳುವಾಗಿ ಮತ್ತು ಒಣಗುವಂತೆ ಮಾಡುತ್ತದೆ. ಈ ಸಮಯದಲ್ಲಿ ಟ್ಯಾನ್ ಆಗುವುದನ್ನು ಅಥವಾ ಸನ್ ಬರ್ನ್ ಆಗುವುದನ್ನು ತಪ್ಪಿಸುತ್ತದೆ.

ಚರ್ಮ ತೆಳುವಾಗುತ್ತದೆ

ನಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಿದ್ದರೆ ನಿದ್ರಾಹೀನತೆ ಉಂಟಾಗುತ್ತದೆ. ಇದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದನ್ನು ಒತ್ತಡದ ಹಾರ್ಮೋನ್ ಎಂದೂ ಕರೆಯುತ್ತಾರೆ. ಇದರಿಂದ ನಿದ್ರಿಸಲು ಕಷ್ಟವಾಗುತ್ತದೆ.

ನಿದ್ರಾಹೀನತೆ

ವಿಟಮಿನ್ ಡಿ ಆಹಾರಗಳ ಕೆಲವು ನೈಸರ್ಗಿಕ ಮೂಲಗಳೆಂದರೆ, ಮೀನು, ಮೊಟ್ಟೆಯ ಹಳದಿ ಭಾಗ, ಧಾನ್ಯಗಳು, ಕಿತ್ತಳೆ ಜ್ಯೂಸ್, ಸೋಯಾ ಹಾಲು, ಓಟ್​ಮೀಲ್ ಮತ್ತು ಹಾಲು.

ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳು