ಬರಿಗಾಲಿನಲ್ಲಿ ನಡೆಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

06 Oct 2023

Pic Credit:Pintrest

ದೈಹಿಕವಾಗಿ ಆರೋಗ್ಯವಾಗಿರಲು ಮತ್ತು ಶಾಂತಿಯುತವಾಗಿರಲು ವ್ಯಾಯಾಮ ಅತ್ಯಗತ್ಯ

ವ್ಯಾಯಾಮ

Pic Credit:Pintrest

ಹಲವರು ಓಡಾಡುವಾಗ ಅಥವಾ ವಾಕಿಂಗ್​ ಮಾಡುವಾಗ ಚಪ್ಪಲಿ ಧರಿಸುವುದು ಅಭ್ಯಾಸ.

ಚಪ್ಪಲಿ ಧರಿಸುವುದು

Pic Credit:Pintrest

ಆದರೆ ಬರಿಗಾಲಿನಲ್ಲಿ ನಡೆಯುವುದರಿಂದ ಸಿಗುವ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ.

ಬರಿಗಾಲಿನಲ್ಲಿ ನಡಿಗೆ

Pic Credit:Pintrest

ಬರಿಗಾಲಿನಲ್ಲಿ ನಡೆಯುವುದು ದೇಹದ ಚಲನವಲನಗಳ ಮೇಲೆ ಪರಿಣಾಮ ಬೀರುತ್ತದೆ.

ದೇಹದ ಚಲನವಲನ

Pic Credit:Pintrest

ಇದಲ್ಲದೇ ಪಾದಗಳಲ್ಲಿನ ಸ್ನಾಯುಗಳನ್ನು ಸ್ಥಿರವಾಗಿಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ.

ಪಾದಗಳಲ್ಲಿನ ಸ್ನಾಯು

Pic Credit:Pintrest

ಅಷ್ಟೇ ಅಲ್ಲ ಈ ಮಾದರಿಯ ನಡಿಗೆ ಹೊಟ್ಟೆಯ ಕೆಳಭಾಗದ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ.

ಬರಿಗಾಲಿನಲ್ಲಿ ನಡಿಗೆ

Pic Credit:Pintrest

ಮನೆಯ ಅಂಗಳದಲ್ಲಿ ಬರಿಗಾಲಿನಲ್ಲಿ ನಡೆಯಿರಿ, ಮಣ್ಣು ಕಾಲಿಗೆ ತಾಗುವುದರಿಂದ ಸ್ನಾಯುಗಳು ಬಲಗೊಳ್ಳುತ್ತದೆ.

ಸ್ನಾಯು ಬಲಗೊಳ್ಳುತ್ತದೆ

Pic Credit:Pintrest

ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸುವ ಆಹಾರಗಳಿವು