03 August 2024
Pic credit - Pintrest
Author : Akshatha Vorkady
ದೇಹದಲ್ಲಿರುವ ಕಲ್ಮಶಗಳನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುವುದು ಮೂತ್ರಪಿಂಡಗಳ ಮುಖ್ಯ ಕಾರ್ಯ.
Pic credit - Pintrest
ಮೂತ್ರಪಿಂಡದ ಕಾರ್ಯವು ಶೇ. 90 ರಷ್ಟು ಕಡಿಮೆಯಾಗುವವರೆಗೆ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ.
Pic credit - Pintrest
ಕಿಡ್ನಿ ವೈಫಲ್ಯದ ಮುಖ್ಯ ಲಕ್ಷಣಗಳೇನು ಎಂಬುದರ ಬಗ್ಗೆ ತಜ್ಞರಾದ ಪಿ.ಎಸ್.ವಾಲಿ ಅವರು ನೀಡಿರುವ ಮಾಹಿತಿ ಇಲ್ಲಿದೆ.
Pic credit - Pintrest
ಮೂತ್ರಪಿಂಡ ದೇಹದಲ್ಲಿರುವ ಕಲ್ಮಶ ಸರಿಯಾಗಿ ಶೋಧಿಸದಿದ್ದಾಗ, ದ್ರವದ ಧಾರಣವು ಕಾಲುಗಳು, ಮುಖ,ಇತರ ಭಾಗಗಳ ಊತ ಉಂಟುಮಾಡಬಹುದು.
Pic credit - Pintrest
ಚಿಕ್ಕ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಸಮಸ್ಯೆಗಳ ಸಂಕೇತ. ರಕ್ತದೊತ್ತಡ ನಿಯಂತ್ರಿಸುವಲ್ಲಿ ಮೂತ್ರಪಿಂಡ ಪ್ರಮುಖ ಪಾತ್ರವಹಿಸುತ್ತವೆ.
Pic credit - Pintrest
ಮೂತ್ರ ವಿಸರ್ಜಿಸಲು ರಾತ್ರಿಯಲ್ಲಿ ಆಗಾಗ ಏಳುವುದು ಕೂಡ ಕಿಡ್ನಿ ವೈಫಲ್ಯದ ಆರಂಭಿಕ ಸಂಕೇತವಾಗಿರಬಹುದು.
Pic credit - Pintrest
ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದಲ್ಲಿ ವಿಷಕಾರಿ ಅಂಶಗಳು ಸೇರಿಕೊಂಡು ವಾಂತಿ, ವಾಕರಿಕೆ, ದೇಹದ ತುರಿಕೆ ಸಾಮಾನ್ಯ.
Pic credit - Pintrest