ಸ್ತನಗಳ ಗಾತ್ರ ಬದಲಾವಣೆಯಾದರೆ ನೀವು ಗರ್ಭಿಣಿ ಎಂದರ್ಥ
26 jULY 2024
Pic credit - pinterest
Preeti Bhatt
ಗರ್ಭಿಣಿ ಹೌದೋ ಅಲ್ಲವೋ
ಮಗುವಿಗಾಗಿ ಪ್ರಯತ್ನಿಸುತ್ತಿರುವವರು ಈ ಲಕ್ಷಣಗಳನ್ನು ನೋಡಿ ಗರ್ಭಿಣಿ ಹೌದೋ ಅಲ್ಲವೋ ಎಂದು ಖಚಿತಪಡಿಸಿಕೊಳ್ಳಬಹುದು.
Pic credit - pinterest
ಬಿಳಿ ಮುಟ್ಟು ದ್ರವ ರೂಪ
ನಿಮಗೆ ಋತುಚಕ್ರ ಆಗದಿರುವುದು, ಅಲ್ಲದೆ ಈ ಸಮಯದಲ್ಲಿ ಬಿಳಿ ಮುಟ್ಟು ದ್ರವ ರೂಪದಲ್ಲಿ ಹೆಚ್ಚಾಗಿ ಕಂಡು ಬರುವುದು.
Pic credit - pinterest
ಸ್ತನಗಳ ಗಾತ್ರದಲ್ಲಿ ಬದಲಾವಣೆ
ಅತಿಯಾದ ಸುಸ್ತು, ವಾಕರಿಕೆ ಕಾಣಿಸುವುದು. ಜೊತೆಗೆ ಸ್ತನಗಳ ಗಾತ್ರದಲ್ಲಿ ಬದಲಾವಣೆ ಹಾಗೂ ಸ್ವಲ್ಪ ನೋವು ಕಾಣಿಸುವುದು.
Pic credit - pinterest
ಮಲಬದ್ಧತೆ ಸಮಸ್ಯೆ
ಆಗಾಗ ಹೊಟ್ಟೆಯ ಕೆಳ ಭಾಗದಲ್ಲಿ ನೋವು ಕಾಣಿಸುವುದು. ಅಲ್ಲದೆ ಮಲಬದ್ಧತೆ ಸಮಸ್ಯೆ ಉಂಟಾಗುವುದು.
Pic credit - pinterest
ದಾಹ ಹೆಚ್ಚು
ದಾಹ ಹೆಚ್ಚಾಗುವುದು, ಆಹಾರದ ಮೇಲೆ ಆಸಕ್ತಿ ಕಡಿಮೆ ಆಗಬಹುದು.
Pic credit - pinterest
ಬೆನ್ನು, ಸೊಂಟ ನೋವು
ಬೆನ್ನು, ಸೊಂಟ ನೋವು, ಕೈ- ಕಾಲುಗಳಲ್ಲಿ ಸೆಳೆತ ಕಂಡು ಬರುವುದು. ಅಲ್ಲದೆ ಮನಸ್ಸಿನಲ್ಲಿ ಗೊಂದಲ, ಚಂಚಲತೆ ಹೆಚ್ಚಾಗುತ್ತದೆ.
Pic credit - pinterest
ವೈದ್ಯರನ್ನು ಸಂಪರ್ಕಿಸಿ
ಇದೆಲ್ಲ ಲಕ್ಷಣಗಳು ಕಂಡು ಬರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆ ಮಾಡಿಸಿಕೊಳ್ಳಿ.
Pic credit - pinterest
Next:
ಅನನ್ಯಾ ಪಾಂಡೆ ಧರಿಸಿರುವ ಈ ಸೀದಾ-ಸಾದಾ ಉಡುಪಿನ ಬೆಲೆ ಕೆಲವು ಲಕ್ಷಗಳು