ಪದೇ ಪದೇ ಯೂರಿನ್ ಲೀಕ್ ಆಗಲು ಕಾರಣವೇನು?

09 Sep 2024

Pic credit - Pintrest

Preeti Bhatt

ಪದೇ ಪದೇ ಯೂರಿನ್ ಲೀಕ್ ಯಾಕಾಗುತ್ತದೆ ಎಂಬುದು ತಿಳಿದಿದೆಯೇ? ಇದಕ್ಕೂ ಕಾರಣವಿದೆ ಹಾಗಾಗಿ ಇದನ್ನು ನಿರ್ಲಕ್ಷಿಸಬಾರದು.

Pic credit - Pintrest

ಮೂತ್ರದ ಅನೈಚ್ಛಿಕ ಸೋರಿಕೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಪುರುಷರಲ್ಲಿಯೂ ಕೂಡ ಕಂಡುಬರುತ್ತದೆ.  

Pic credit - Pintrest

ನಕ್ಕಾಗ, ಕೆಮ್ಮಿದಾಗ, ಸೀನಿದಾಗ, ವ್ಯಾಯಾಮ ಮಾಡಿದಾಗ ಅಥವಾ ಮೂತ್ರ ವಿಸರ್ಜನೆಗೆ ತಡವಾದರೂ ಯೂರಿನ್ ಲೀಕ್ ಆಗುತ್ತದೆ.

Pic credit - Pintrest

ಇದಕ್ಕೆ ಕಾರಣ ನಾರ್ಮಲ್ ಹೆರಿಗೆ, ಋತುಬಂಧದ ಸಮಯ, ಮೂತ್ರಕೋಶದ ದೌರ್ಬಲ್ಯ ಮತ್ತು ಬೊಜ್ಜು.

Pic credit - Pintrest

ಇದು ಮೊದಲ ಸ್ತರದಲ್ಲಿ ಇದ್ದರೆ ಹೋಮಿಯೋಪಥಿ ಔಷಧಿ ಮತ್ತು ವ್ಯಾಯಾಮದ ಮೂಲಕ ಇದನ್ನು ಸರಿಪಡಿಸಬಹುದು.

Pic credit - Pintrest

ಆದರೆ ಇದು ಮೂರು ಮತ್ತು ನಾಲ್ಕನೇ ಸ್ಟೇಜ್ ಗೆ ಹೋದರೆ ಇದನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಬೇಕಾಗುತ್ತದೆ.

Pic credit - Pintrest

ಹಾಗಾಗಿ ಇದರ ಅನುಭವ ಆದಾಗಲೇ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಕಾರಣಕ್ಕೂ ನಿರ್ಲಕ್ಷಿಸ ಬೇಡಿ.

Pic credit - Pintrest

Next: ಗಣೇಶ ಚತುರ್ಥಿ ಸಂದರ್ಭದಲ್ಲಿ ಶಾನ್ವಿ ವಿದೇಶ ಪ್ರವಾಸ