27-12-2023

ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವ ಅಭ್ಯಾಸ ನಿಮಗಿದೆಯಾ?

Author: Akshatha Vorkady

Pic Credit - Pintrest

ಸಾಕಷ್ಟು ಜನರಿಗೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವ ಅಭ್ಯಾಸವಿರುತ್ತದೆ. 

Pic Credit - Pintrest

ಜೊತೆಗೆ ಹಾಲು ಬಿಸಿ ಮಾಡುವ ಸಕ್ಕರೆಯನ್ನು ಬೆರೆಸುವುದರಿಂದ ರುಚಿಯೂ ಕೂಡ ಹೆಚ್ಚಾಗುತ್ತದೆ.

Pic Credit - Pintrest

ಆದರೆ ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವುದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.

Pic Credit - Pintrest

ಹಾಲಿನ ಜೊತೆಗೆ ಸಕ್ಕರೆಯ ಮಿಶ್ರಣ ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬಿನಿಂದಾಗಿ ಹೃದಯದ ಸಮಸ್ಯೆಗೆ ಕಾರಣವಾಗಬಹುದು.

Pic Credit - Pintrest

ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವುದರಿಂದ ಆಮ್ಲೀಯತೆ, ಮಲಬದ್ಧತೆ ಮುಂತಾದ ಹೊಟ್ಟೆಯ ಸಮಸ್ಯೆಯುಂಟು ಮಾಡಬಹುದು.

Pic Credit - Pintrest

ಹಾಲು ಮತ್ತು ಸಕ್ಕರೆಯ ಸಂಯೋಜನೆ ಕ್ಯಾಲೋರಿ ಹೆಚ್ಚಾಗಿ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

Pic Credit - Pintrest

ಆದ್ದರಿಂದ ಪ್ರತಿ ರಾತ್ರಿ ಹಾಲು ಕುಡಿಯುವ ಅಭ್ಯಾಸ ನಿಮಗಿದ್ದರೆ , ಸಕ್ಕರೆ ಸೇರಿಸುವುದನ್ನು ತಪ್ಪಿಸಿ.

Pic Credit - Pintrest