ಈ ವಯಸ್ಸಿನವರು ಪ್ಯಾರಾಸಿಟಮಾಲ್ ತೆಗೆದುಕೊಳ್ಳಲೇ ಬೇಡಿ
27 Dec 2024
Pic credit - Pintrest
Akshatha Vorkady
ತಲೆನೋವಾಗಲಿ, ಜ್ವರವಾಗಲಿ ಪ್ಯಾರಾಸಿಟಮಾಲ್ ಮಾತ್ರೆ ತೆಗೆದುಕೊಳ್ಳುವುದು ಸಾಕಷ್ಟು ಜನರ ಅಭ್ಯಾಸ.
Pic credit - Pintrest
ಆದರೆ ಎಲ್ಲಾ ವಯೋಮಾನದವರಿಗೂ ಈ ಮಾತ್ರೆ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
Pic credit - Pintrest
65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಳಸಬಾರದು ಎಂದು ಇಂಗ್ಲೆಂಡ್‌ನ ಸಂಶೋಧನೆಯೊಂದು ಬಹಿರಂಗಪಡಿಸಿದೆ.
Pic credit - Pintrest
ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ಬಹಿರಂಗ.
Pic credit - Pintrest
65 ವರ್ಷಕ್ಕಿಂತ ಮೇಲ್ಪಟ್ಟವರು ಪ್ಯಾರೆಸಿಟಮಾಲ್ ಬಳಸಿದರೆ ಗಂಭೀರ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
Pic credit - Pintrest
65 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ದೀರ್ಘಾವಧಿಯ ಬಳಕೆಯುಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಕಂಡುಹಿಡಿದಿದೆ.
Pic credit - Pintrest
ಪ್ಯಾರಾಸಿಟಮಾಲ್ ಹೆಚ್ಚಿನ ಪ್ರಮಾಣದಲ್ಲಿ ಅಥವಾ ದೀರ್ಘಕಾಲದವರೆಗೆ ಸೇವಿಸಿದರೆ ದೇಹದಲ್ಲಿನ ಅನೇಕ ಪ್ರಮುಖ ಅಂಗಗಳನ್ನು ಹಾನಿಗೊಳಿಸುತ್ತದೆ.
Pic credit - Pintrest
ಭಾರತದ ಈ ಸ್ಥಳ ಮಾಂಸಾಹಾರ ನಿಷೇಧಿಸಿದ ವಿಶ್ವದ ಮೊದಲ ನಗರ
ಇಲ್ಲಿ ಕ್ಲಿಕ್ ಮಾಡಿ