20 June 2024

40 ರ ನಂತರ ಗರ್ಭಧಾರಣೆ ಸಾಧ್ಯವೇ? ತಜ್ಞರು ಹೇಳುವುದೇನು? 

Pic Credit -Pintrest

Author :Akshatha Vorkady

40 ರ ನಂತರ ಗರ್ಭಧಾರಣೆ

ತಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿರುವವರು 40 ವರ್ಷ ವಯಸ್ಸಿನ ನಂತರ ಮಗು ಹೊಂದಲು ಯೋಚಿಸುತ್ತಾರೆ.

Pic Credit -Pintrest

ಫಲವತ್ತತೆ

ಮಹಿಳೆಯರು 32 ರಿಂದ 37 ವರ್ಷ ವಯಸ್ಸಿನವರೆಗೆ ಫಲವತ್ತತೆಯಲ್ಲಿ ಕ್ರಮೇಣ ಕುಸಿತವನ್ನು ಕಾಣುತ್ತಾರೆ.

Pic Credit -Pintrest

ಸ್ತ್ರೀ ದೇಹದಲ್ಲಿ

ಸುಮಾರು 40 ನೇ ವಯಸ್ಸಿನಲ್ಲಿ ಸ್ತ್ರೀ ದೇಹದಲ್ಲಿ ಅನೇಕ ಬದಲಾವಣೆಗಳು ಆರಂಭವಾಗುತ್ತವೆ.

Pic Credit -Pintrest

ಮೆನೋಪಾಸ್‌

ಮತ್ತೆ ಕೆಲವು ಮಹಿಳೆಯರಲ್ಲಿ ಮೆನೋಪಾಸ್‌ ಅಂದರೆ ಮುಟ್ಚು ನಿಲ್ಲುವ ಕಾಲ ಹತ್ತಿರವಾಗಬಹುದು.

Pic Credit -Pintrest

ತಂತ್ರಜ್ಞಾನದ ಬೆಳವಣಿಗೆ

ತಂತ್ರಜ್ಞಾನದ ಬೆಳವಣಿಗೆಯಿಂದಾಗಿ 40 ನೇ ವಯಸ್ಸಿನಲ್ಲಿ ಸುರಕ್ಷಿತವಾಗಿ ಮಗುವನ್ನು ಹೊಂದಲು ಸಾಧ್ಯವಿದೆ.

Pic Credit -Pintrest

ತಜ್ಞರನ್ನು ಸಂಪರ್ಕಿಸಿ

ಆದ್ದರಿಂದ  40 ರ ನಂತರ ಗರ್ಭಧರಿಸಲು ಯೋಜಿಸುತ್ತಿದ್ದರೆ ತಜ್ಞರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯುವುದು ಅಗತ್ಯ. 

Pic Credit -Pintrest

ಆಹಾರಕ್ರಮ

ಇದಲ್ಲದೇ ನಿಮ್ಮ ದೈನಂದಿನ ಜೀವನಶೈಲಿ ಹಾಗೂ ಆಹಾರಕ್ರಮಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಅಗತ್ಯವಾಗಿರುತ್ತದೆ. 

Pic Credit -Pintrest

ಖನಿಜ-ಭರಿತ ಆಹಾರ

ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸಲು ವಿಟಮಿನ್-ಭರಿತ ಮತ್ತು ಖನಿಜ-ಭರಿತ ಆಹಾರಗಳ ದೈನಂದಿನ ಸೇವನೆಯು ಅತ್ಯಗತ್ಯ. 

Pic Credit -Pintrest