01-11-2023

ಗರ್ಭಿಣಿಯರು ಖರ್ಜೂರ ಯಾಕೆ ತಿನ್ನಬೇಕು ಗೊತ್ತಾ?

Pic Credit - Pintrest

ಸಿಹಿ ಕಡುಬಯಕೆ

ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ಎದ್ದು ಐಸ್ ಕ್ರೀಮ್ ಅಥವಾ ಚಾಕೊಲೇಟ್ ತಿನ್ನಲು ಗರ್ಭಿಣಿಯರು ಬಯಸುತ್ತಾರೆ.

Pic Credit - Pintrest

ಡಾ. ಚೇತನಾ ಜೈನ್

ಸಿಹಿ ಕಡುಬಯಕೆಗೆ ಗರ್ಭಿಣಿಯರು ಖರ್ಜೂರ ಸೇವಿಸುವುದು ಉತ್ತಮ ಎಂದು ಡಾ. ಚೇತನಾ ಜೈನ್ ಹೇಳುತ್ತಾರೆ.

Pic Credit - Pintrest

ದೇಹಕ್ಕೆ ಶಕ್ತಿ

ಗರ್ಭಾವಸ್ಥೆಯಲ್ಲಿ ಆಯಾಸಗೊಳ್ಳುವುದರಿಂದ ಖರ್ಜೂರ ತಿನ್ನುವುದು ದೇಹಕ್ಕೆ ಶಕ್ತಿ ನೀಡಲು ಸಹಾಯ ಮಾಡುತ್ತದೆ.

Pic Credit - Pintrest

ಮಲಬದ್ಧತೆ

ಖರ್ಜೂರದ ಹೆಚ್ಚಿನ ಫೈಬರ್ ಅಂಶವು ಗರ್ಭಾವಸ್ಥೆಯಲ್ಲಿ ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

Pic Credit - Pintrest

ರಕ್ತಹೀನತೆ

ಕಬ್ಬಿಣ ಅಂಶದಿಂದ ಸಮೃದ್ಧವಾಗಿರುವ ಖರ್ಜೂರವು ರಕ್ತಹೀನತೆಯನ್ನು  ಅಥವಾ ರಕ್ತದ ಕೊರತೆಯನ್ನು ಸರಿಪಡಿಸುತ್ತದೆ.

Pic Credit - Pintrest

ಮೂಳೆಯ ಆರೋಗ್ಯ

ಆಸ್ಟಿಯೊಪೊರೋಸಿಸ್  ಕಡಿಮೆ ಮಾಡುವ ಮೂಲಕ ಮೂಳೆಯ ಆರೋಗ್ಯ ಸುಧಾರಿಸಲು ಖರ್ಜೂರ ಸಹಾಯ ಮಾಡುತ್ತದೆ.

Pic Credit - Pintrest

ಕೂದಲು ಉದುರುವಿಕೆ

ಗರ್ಭಾವಸ್ಥೆಯ ಕೂದಲು ಉದುರುವಿಕೆ ಸಮಸ್ಯೆ ನಿವಾರಿಸಲು  ಖರ್ಜೂರ ಸೇವಿಸುವುದು ಉತ್ತಮ ಔಷಧಿಯಾಗಿದೆ.

Pic Credit - Pintrest

ಮಿತವಾಗಿ ಸೇವಿಸಿ

ಖರ್ಜೂರವು ಸಾಮಾನ್ಯ ಹೆರಿಗೆಯನ್ನು ಉತ್ತೇಜಿಸುತ್ತದೆ ಎಂದು ತಿಳಿದಿದೆ, ಆದರೆ  ಅತಿಯಾಗಿ ಸೇವಿಸುವುದು ಕೆಟ್ಟದು.

Pic Credit - Pintrest

ಚಳಿಗಾಲದಲ್ಲಿ ಸೀತಾಫಲ ಹಣ್ಣು ಯಾಕೆ ಸೇವಿಸಬೇಕು ಗೊತ್ತಾ?