6 november 2024
Pic credit - iStock
Author: Sushma Chakre
ಆಪಲ್ ಸೈಡರ್ ವಿನೆಗರ್ ಅನ್ನು ಪ್ರತಿದಿನ ಸೇವಿಸುವುದರಿಂದ ಲಿವರ್ ಅನ್ನು ನಿರ್ವಿಷಗೊಳಿಸಲು ಮತ್ತು ಅದರ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
Pic credit - iStock
150 ಗ್ರಾಂ ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ಎರಡು ಕಪ್ ನೀರಿನಲ್ಲಿ ನೆನೆಸಿಡಿ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಅದನ್ನು ಕುಡಿಯಿರಿ. ಈ ಪರಿಹಾರವು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಈ ಅವಧಿಯಲ್ಲಿ ಮಧುಮೇಹಿಗಳು ಸಕ್ಕರೆ ಸೇವನೆಯನ್ನು ಮಿತಿಗೊಳಿಸಬೇಕು.
Pic credit - iStock
ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ. ಬೆಳಿಗ್ಗೆ ಎರಡು ಎಸಳು ಬೆಳ್ಳುಳ್ಳಿ ತಿಂದ ನಂತರ ಕುಡಿಯಿರಿ. ಇದು ಲಿವರ್ ಅನ್ನು ಸ್ವಚ್ಛವಾಗಿಡುತ್ತದೆ.
Pic credit - iStock
ಪ್ರತಿದಿನ ಎರಡು ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ಲಿವರ್ ಆರೋಗ್ಯಕರವಾಗಿರುತ್ತದೆ. ಇದರ ನಂತರ ಒಂದು ಲೋಟ ನೀರು ಕುಡಿಯಿರಿ, ಇದರಿಂದ ನೀವು ಹೆಚ್ಚು ಪ್ರಯೋಜನವನ್ನು ಪಡೆಯುತ್ತೀರಿ.
Pic credit - iStock
ನಿಂಬೆಯನ್ನು ತುಂಡುಗಳಾಗಿ ಕತ್ತರಿಸಿ ಅದರಲ್ಲಿ ಕರಿಮೆಣಸು, ಉಪ್ಪು, ಸಕ್ಕರೆ ಪುಡಿ ತುಂಬಿಸಿ. ಇದನ್ನು ಬೆಚ್ಚಗಾಗಿಸಿ ಮತ್ತು ಬೆಳಿಗ್ಗೆ ಸೇವಿಸಿದರೆ ಲಿವರ್ ಶುದ್ಧವಾಗುತ್ತದೆ.
Pic credit - iStock
ನೇರಳೆ ಹಣ್ಣು ಸಿಗುವ ಋತುವಿನಲ್ಲಿ ಲಿವರ್ ಆರೋಗ್ಯಕರವಾಗಿರಲು ಪ್ರತಿದಿನ 200-300 ಗ್ರಾಂ ಹಸಿ ಅಥವಾ ಮಾಗಿದ ನೇರಳೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿರಿ.
Pic credit - iStock