50-60 ವರ್ಷದ ಮಹಿಳೆಯರಿಗೆ ಕಾಡುವ ಆರೋಗ್ಯ ಸಮಸ್ಯೆಗಳು

14 Oct 2023

Pic Credit:Pintrest

ವಯಸ್ಸು ಕಳೆದಂತೆ ಮಹಿಳೆಯರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಆರೋಗ್ಯ ಸಮಸ್ಯೆಗಳು

Pic Credit:Pintrest

ಈ ಸಮಸ್ಯೆಗಳನ್ನು ಆಹಾರ ಕ್ರಮ ಹಾಗೂ ಉತ್ತಮ ಜೀವನಶೈಲಿಯಿಂದ ಪರಿಹರಿಸಬಹುದಾಗಿದೆ.

ಉತ್ತಮ ಜೀವನಶೈಲಿ

Pic Credit:Pintrest

50 ರಿಂದ 60 ವರ್ಷದ ಮಹಿಳೆಯರಿಗೆ ಕಾಡುವ ಹಲವು ಸಮಸ್ಯೆಗಳ ಕುರಿತು ಮಾಹಿತಿ ಇಲ್ಲಿದೆ.

ಆರೋಗ್ಯ ಸಮಸ್ಯೆಗಳು

Pic Credit:Pintrest

ಈ ಸಮಯದಲ್ಲಿ ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.

ಋತುಬಂಧ

Pic Credit:Pintrest

ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ವಯಸ್ಸಾದ್ದಂತೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಸ್ತನದ ಕ್ಯಾನ್ಸರ್

Pic Credit:Pintrest

ಮತ್ತೆ ವಯಸ್ಸಾದಂತೆ ಥೈರಾಯ್ಡ್ ನಿಂದಾಗಿ ನಡುಕ, ಆತಂಕ, ಬೆವರು ಮತ್ತು ಹಸಿವನ್ನು ಅನುಭವಿಸುತ್ತಾರೆ.

ಥೈರಾಯ್ಡ್

Pic Credit:Pintrest

35 ವರ್ಷಕ್ಕೂ ಹೆಚ್ಚು ವಯಸ್ಸಿನ ಮಹಿಳೆಯರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ರಕ್ತದೊತ್ತಡ

Pic Credit:Pintrest

ಸಾಮಾನ್ಯವಾಗಿ ಟೈಪ್ 2 ಮಧುಮೇಹಿಗಳು ದೇಹದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡಬೇಕಾಗುತ್ತದೆ.

ಮಧುಮೇಹ

Pic Credit:Pintrest

ತುಪ್ಪದ ಶುದ್ಧತೆ  ಸುಲಭವಾಗಿ ಪರೀಕ್ಷಿಸಲು ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ