03-11-2023

ಗರ್ಭಾವಸ್ಥೆಯಲ್ಲಿ ಯೋನಿ ಸೋಂಕು ಕಂಡು ಬರಲು ಕಾರಣಗಳೇನು?

Pic Credit - Pintrest

By:Akshatha Vorkady

ಮಹಿಳೆಯರು ತಮ್ಮ ಆಹಾರದ ಬಗ್ಗೆ ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

Pic Credit - Pintrest

ಯೋನಿ ಯೀಸ್ಟ್ ಸೋಂಕು ಸಾಮಾನ್ಯ ಕಾಯಿಲೆಯಾಗಿದ್ದು, ಇದು ಮಹಿಳೆಯರಲ್ಲಿ ಜೀವನದ ವಿವಿಧ ಹಂತಗಳಲ್ಲಿ ಬಾಧಿಸುತ್ತದೆ.

Pic Credit - Pintrest

ಇದಲ್ಲದೇ  ಗರ್ಭಾವಸ್ಥೆಯಲ್ಲಿ ಯೋನಿ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

Pic Credit - Pintrest

ಹಾರ್ಮೋನು ಬದಲಾವಣೆಯಿಂದಾಗಿ ಬ್ಯಾಕ್ಟೀರಿಯಾ ಮೂತ್ರನಾಳವನ್ನು ಪ್ರವೇಶಿಸುತ್ತದೆ ಇದು ಸೋಂಕಿಗೆ ಕಾರಣವಾಗುತ್ತದೆ.

Pic Credit - Pintrest

ನೀವು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ ಸುಲಭವಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

Pic Credit - Pintrest

ಸಾಮಾನ್ಯವಾಗಿ ಯೋನಿಯಲ್ಲಿ ವಾಸಿಸುವ ಬ್ಯಾಕ್ಟೀರಿಯಾದ ಅತಿಯಾದ ಬೆಳವಣಿಗೆಯಿಂದ ಯೋನಿ ಸೋಂಕು ಸಂಭವಿಸುತ್ತದೆ.

Pic Credit - Pintrest

ಗರ್ಭಿಣಿಯಾಗಿರಲಿ ಅಥವಾ ಇಲ್ಲದಿರಲಿ, ನೀವು ಸರಿಯಾದ ನೈರ್ಮಲ್ಯ ಅಭ್ಯಾಸ ಅನುಸರಿಸದಿದ್ದರೆ, ಸೋಂಕಿನ ಅಪಾಯ ಹೆಚ್ಚು.

Pic Credit - Pintrest

ಗರ್ಭಾವಸ್ಥೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಲು ಕಾರಣವೇನು ಗೊತ್ತಾ?