ವಿಟಮಿನ್ ಬಿ12 ಹೇರಳವಾಗಿರುವ ಸಸ್ಯಾಹಾರಗಳು ಇಲ್ಲಿವೆ
ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಹಾಗೂ ಮೆದುಳಿನ ಕಾರ್ಯವನ್ನು ಆರೋಗ್ಯವಾಗಿರಿಸಲು ವಿಟಮಿನ್ ಬಿ12 ಅಗತ್ಯವಾಗಿದೆ.
ಹಾಲಿನಲ್ಲಿ ವಿಟಮಿನ್ ಬಿ12 ಹೇರಳವಾಗಿದ್ದು, ಪ್ರತೀ ದಿನ ಒಂದು ಲೋಟ ಹಾಲು ಕುಡಿಯುವುದು ಅಗತ್ಯ.
ಬೀಟ್ರೂಟ್ನಲ್ಲಿ ವಿಟಮಿನ್ ಬಿ12, ಬಿ9, ವಿಟಮಿನ್ ಬಿ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ಕಬ್ಬಿಣ ಹೇರಳವಾಗಿದೆ.
ಗೋಧಿ, ಓಟ್ಸ್ಗಳು ವಿಟಮಿನ್ ಬಿ12ನ ಸಮೃದ್ಧ ಮೂಲವಾಗಿದೆ.
ಸೋಯಾ ಹಾಲು ಬಾದಾಮಿ ಹಾಲಿನಲ್ಲಿಯೂ ಕೂಡ ವಿಟಮಿನ್ ಬಿ12 ಹೇರಳವಾಗಿದೆ.
ಟೆಂಪೆ ಹುದುಗಿದ ಸೋಯಾ ಬೀನ್ ಕೇಕ್ ಆಗಿದ್ದು, ಇದು ವಿಟಮಿನ್ ಬಿ12ನ ಸಮೃದ್ಧ ಮೂಲವಾಗಿದೆ.