ಎದೆ ಹಾಲುಣಿಸುವ ತಾಯಿಯಂದಿರು ಸೇವಿಸಬೇಕಾದ ಆಹಾರಗಳು

ದಾಲಿಯಾ

ದಾಲಿಯಾ ಆಹಅರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುದಾರಿಸುತ್ತದೆ. ದೇಹಕ್ಕೆ ಹರಚ್ಚಿನ ಫೈನರ್ ಅಂಶ ನೀಡುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ. 

ಹಾಲು 

ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ವಿಟ್ಯಾಮಿನ್ ಡಿ ಅದೀಕವಾಗಿ ದೊರೆಯುತ್ತದೆ. 

ಪಪ್ಪಾಯ

ಪಪ್ಪಾಯ ಸೇವನೆಯಿಂದ ಎದೆ ಹಾಲು ಹೆಚ್ಚುತ್ತವೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ

ನೆನಸಿಟ್ಟ ಪೋಷಕಾಂಶ ಬೀಜಗಳು 

ನೆನಸಿಟ್ಟ ಪೋಷಕಾಂಶ ಬೀಜಗಳು ಅಗತ್ಯ ಪೋಷಕಾಂಶಗಳು ಮತ್ತು ಖನಿಜಗಳ ಆಗರವಾಗಿದೆ. ಇದು ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಬಿ ಜೀವಸತ್ವಗಳನ್ನು ಹೊಂದಿರುತ್ತದೆ

ಬಾಳೆಹಣ್ಣು

ಬಾಳೆಹಣ್ಣು ಸೇವನೆಯಿಂದ ಬಾಳೆಹಣ್ಣು ಬಿ ಜೀವಸತ್ವವನ್ನು ಹೊಂದಿದ್ದು, ಕಾರ್ಬೋಹೈಡ್ರೇಟ್ಗಳನ್ನು ಹೊಂದಿದೆ. ಪ್ರಸವಾನಂತರದ ಖಿನ್ನತೆಯ ವಿರುದ್ಧ ಹೋರಾಡಲು ಮತ್ತು ಹಾಲುಣಿಸುವ ತಾಯಂದಿರ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತಾದೆ