ದಕ್ಷಿಣ ಭಾರತದ ಕಿರಿಯ ವಯಸ್ಸಿನ ನಟಿಯರು

ಅತ್ಯಂತ ಕಿರಿಯ ವಯಸ್ಸಿನಲ್ಲಿ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ನಟಿಯರು ಇವರೇ

ಅನಿಖಾ ಸುರೇಂದ್ರನ್​​​: ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಈ ನಟಿಗೆ ಇದೀಗಾ 17 ವರ್ಷ

ಕೃತಿ ಶೆಟ್ಟಿ: ಉಪ್ಪೇನಾ ಸಿನಿಮಾದ ಬೆಡಗಿಗೆ ಇದೀಗಾ 19 ವರ್ಷ

ಶ್ರೀಲೀಲಾ: ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿರುವ ಈಕೆಗೆ ಇದೀಗಾ 22 ವರ್ಷ

ಸಂಯುಕ್ತ ಹೆಗಡೆ: ಕಿರಿಕ್​ ಪಾರ್ಟಿಯ ಬೆಡಗಿಗೆ ಇದೀಗಾ 24 ವರ್ಷ ವಯಸ್ಸು.

ಆಶಿಕಾ ರಂಗನಾಥ್​​: ಕನ್ನಡದ ಬಹುಬೇಡಿಕೆಯ ಬೆಡಗಿಗೆ ಇದೀಗಾ 26ವರ್ಷ ವಯಸ್ಸು

ರಶ್ಮಿಕಾ ಮಂದಣ್ಣ: ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಈಕೆಗೆ ಇದೀಗಾ 26 ವರ್ಷ ವಯಸ್ಸು

ಅನುಪಮಾ ಪರಮೇಶ್ವರ್​​: ತನ್ನ ಕರ್ಲಿ ಹೇರ್​​ ಮೂಲಕ ಮನಸೆಳೆದ್ದಿದ್ದ ನಟಿಗೆ ಇದೀಗಾ 27 ವರ್ಷ