Maruti Suzuki Swift: ಬೆಲೆಗಳು 5.91 ಲಕ್ಷದಿಂದ ಪ್ರಾರಂಭವಾಗುತ್ತವೆ. ಮೈಲೇಜ್ 23.2 ರಿಂದ 23..76kmpl

Maruti Suzuki Ertiga:  ಈ ಕಾರಿನ ಬೆಲೆ 8.35 ಲಕ್ಷ ರೂ. ಮೈಲೇಜ್ 20.3 ರಿಂದ 26.11 ಕಿ.ಮೀ ಹೊಂದಿದೆ.

Maruti Suzuki Baleno: ಕಾರಿನ ಬೆಲೆ 6.42 ಲಕ್ಷ ರೂ. ಮೈಲೇಜ್ 22.35 ರಿಂದ 22.94 ಕಿ.ಮೀ

Maruti Suzuki Wagon R: ಕಾರಿನ ಬೆಲೆ 5.47 ಲಕ್ಷ ರೂ. ಮೈಲೇಜ್ 23.56 ರಿಂದ 34.05 ಕಿ.ಮೀ

Maruti Suzuki Alto: ಕಾರಿನ ಬೆಲೆ 3.25 ಲಕ್ಷ ರೂ. ಮೈಲೇಜ್ 22.05 ರಿಂದ 31.59 ಕಿ.ಮೀ