1970ರಲ್ಲಿ ಸಿನಿಮಾ ಟಿಕೇಟುಗಳು ಕೇವಲ 1ರೂ 50 ಪೈಸೆಯಿಂದ - 1ರೂ 60 ಪೈಸೆಗೆ ಸಿಗುತ್ತಿತ್ತು 

1969 ರಲ್ಲಿ ಒಂದು ಸಿನಿಮಾ ಟಿಕೇಟಿನ ಬೆಲೆ ಕೇವಲ ಒಂದು ರೂಪಾಯಿ.

1975 ರಲ್ಲಿ 2ರೂ 25 ಪೈಸೆ ಒಂದು ಟಿಕೇಟಿನ ಮೊತ್ತ.

1966ರಲ್ಲಿ ಕೇವಲ 1ರೂ 50 ಪೈಸೆಯಲ್ಲಿ ಸಿನಿಮಾ ಟಿಕೇಟು ಸಿಗುತ್ತಿತ್ತು.

1974ರಲ್ಲಿ ಬಾಲ್ಕನಿ ಸೀಟಿಗೆ 5 ರೂಪಾಯಿ.

1973ರಲ್ಲಿ ಸಿನಿಮಾ ಟಿಕೇಟ್ ಬೆಲೆ  2ರೂಪಾಯಿಗಳು.

1977ರಲ್ಲಿ ಒಂದು ಸಿನಿಮಾ ಟಿಕೇಟಿನ ಬೆಲೆ 3 ರೂಪಾಯಿ 80 ಪೈಸೆ.