ಬಾಲಿವುಡ್ ಹಾಗೂ ಕಿರುತೆರೆ ನಟಿ ರಶ್ಮಿ ದೇಸಾಯಿ

2006ರಲ್ಲಿ ಮೊದಲ ಬಾರಿ ಕಿರುತೆರೆಯಲ್ಲಿ ನಟಿಸಿದ ರಶ್ಮಿ

ಭೋಜ್​ಪುರಿ ಚಿತ್ರಗಳಲ್ಲೂ ನಟಿಸಿ ಫೇಮಸ್ ಆಗಿರುವ ನಟಿ

‘ನಾಗಿನ್​ 6’ನಲ್ಲೂ ರಶ್ಮಿ ದೇಸಾಯಿ ನಟಿಸುತ್ತಿದ್ದಾರೆ

ಶಿವಾನಿ ದೇಸಾಯಿ ಅನ್ನೋದು ಅವರ ಹೆಸರು

ತೆರೆಮೇಲೆ ರಶ್ಮಿ ದೇಸಾಯಿ ಅಂತ ಫೇಮಸ್

ಹಾಟ್ ಅವತಾರ ನೋಡಿ ಫ್ಯಾನ್ಸ್ ಫಿದಾ