eye health

ಕಣ್ಣಿನ ಆರೋಗ್ಯಕ್ಕಾಗಿ ಆರ್ಯುವೇದದ ಸಲಹೆಗಳು ಇಲ್ಲಿವೆ

healthy eyes

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ಸಮಯ ಕಳೆಯುವುದೇ ಹೆಚ್ಚಾಗಿ ಹೋಗಿದೆ.

phone addiction

ಅತಿಯಾದ ಲ್ಯಾಪ್ ಟಾಪ್, ಮೊಬೈಲ್ ಬಳಕೆ ನಿಮ್ಮ ಕಣ್ಣಿನ ಆರೋಗ್ಯವನ್ನು ಕೆಡಿಸಬಹುದು.

ayurvedic medicine for eyes

ನಿಮ್ಮ ದೈನಂದಿನ ಜೀವನಶೈಲಿಯಲ್ಲಿ ಕಣ್ಣಿನ ಆರೋಗ್ಯಕ್ಕಾಗಿ ಈ ಕೆಳಗಿನ ಆರ್ಯುವೇದದ ಸಲಹೆಗಳು ಪಾಲಿಸಿ.

rose water for eyes

ಪ್ರತಿದಿನ ಕಣ್ಣುಗಳಿಗೆ ರೋಸ್ ವಾಟರ್ ಹಾಕಿ. ಇದು ಕಣ್ಣಿನ ಸುಡುವಿಕೆಯನ್ನು ನಿವಾರಿಸುತ್ತದೆ ಮತ್ತು ವಿಶ್ರಾಂತಿ ನೀಡುತ್ತದೆ.

ghee for eyes

ಪ್ರತಿ ರಾತ್ರಿ ಮಲಗುವ ಮುನ್ನ 2 ಹನಿ ತುಪ್ಪವನ್ನು ಕಣ್ಣುಗಳಿಗೆ ಹಾಕಿ. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳಿ ಪ್ರಯೋಜನಕಾರಿಯಾಗಿದೆ.

thirpala for eyes

ತ್ರಿಫಲ ಕಣ್ಣುಗಳ ಆರೋಗ್ಯಕ್ಕೆ ಅದ್ಭುತವಾದ ಗಿಡಮೂಲಿಕೆಯಾಗಿದೆ. ಇದನ್ನು ಸೇವಿಸಬಹುದು ಅಥವಾ ಇದರ ನೀರಿನಿಂದ ಕಣ್ಣು ತೊಳೆಯಬಹುದು.