ಸಿಗರೇಟ್ ಸೇದಿದ ನಂತರ ಈ ಆಹಾರ ಸೇವಿಸಿದರೆ ಕಡಿಮೆ ಆಗುತ್ತೆ ಹಾನಿ

ಬ್ರೊಕೊಲಿಯಲ್ಲಿ ವಿಟಾಮಿನ್ ಸಿ, ಬಿ5.. ನಿಕೋಟಿನ್ ಅಂಶದಿಂದ ಸಿಗುತ್ತೆ ರಕ್ಷಣೆ

ಸಿಗರೇಟ್​ನಿಂದ ದೇಹದಲ್ಲಿ ಎ,ಸಿ,ಕೆ ಪೋಷಕಾಂಶದ ಕೊರತೆ.. ಕ್ಯಾರೆಟ್​​ನಿಂದ ಇದು ಮರುಪೂರ್ಣ..

ಸಿಗರೇಟ್​ನಿಂದ ಉಂಟಾಗುವ ವಿಟಾಮಿನ್​ ಸಿ ಕೊರತೆ ನೀಗಿಸುತ್ತೆ ಕಿತ್ತಳೆ

ಹಸಿ ಶುಂಠಿ ಸೇವನೆಯಿಂದ ನಿಕೋಟಿನ್ ಮೇಲೆ ಬರುತ್ತೆ ಜುಗುಪ್ಸೆ

ಸಿಗರೇಟ್ ನಿಂದ ಕಡಿಮೆ ಆಗುವ ವಿಟಾಮಿನ್ ಎ,ಸಿ,ಕೆ ಕಿವಿಯಿಂದ ಮರುಪೂರ್ಣ

ನಿರಂತರವಾಗಿ  ನೀರು ಕುಡಿದ್ರೆ ದೇಹದಲ್ಲಿರುವ ನಿಕೋಟಿನ್ ಅಂಶ ನಾಶ