F1

ಅಮೆರಿಕದಲ್ಲಿ ವಿಚ್ಛೇದನದ ಅರ್ಜಿದಾರರಲ್ಲಿ ಮಹಿಳೆಯರು ಹೆಚ್ಚು.

F2

ಚೂಯಿಂಗ್ ಗಮ್ ಏಕಾಗ್ರತೆಯನ್ನು ಹೆಚ್ಚಿಸುತ್ತದೆ 

F3

ಮಂಗಗಳು ಒತ್ತಡದಲ್ಲಿದ್ದಾಗ ನಮ್ಮಂತೆಯೇ ತಮ್ಮ ಉಗುರುಗಳನ್ನು ಕಚ್ಚುತ್ತವೆ

F4

ಸಿಂಹ ಘರ್ಜಿಸುವ ಶಬ್ದ ಸುಮಾರು ಐದು ಮೈಲುಗಳು ತನಕ ಕೇಳುತ್ತದೆ.

F5

ಪೆಂಗ್ವಿನ್‌ಗಳು ಹಿಂದಕ್ಕೆ ನಡೆಯಲು ಸಾಧ್ಯವಿಲ್ಲ

Webstory last slide