ಕಿವಿಗಳನ್ನು ಸ್ವಚ್ಛಗೊಳಿಸುವಾಗ,  ಕಿವಿಯೊಳಗೆ ಏನನ್ನೂ ಹಾಕಬಾರದು. 

ಒದ್ದೆಯಾದ ಬಟ್ಟೆಯಿಂದ ಕಿವಿಯ ಹೊರ ಭಾಗವನ್ನು ಒರೆಸಿ.

ಕಿವಿಯನ್ನು ಸ್ವಚ್ಛಗೊಳಿಸಲು ಬೆಂಕಿಕಡ್ಡಿಯನ್ನು ಬಳಸಬಾರದು

ಕಿವಿಗಳನ್ನು ಸ್ವಚ್ಛಗೊಳಿಸಲು ಇಯರ್‌ಬಡ್‌ಗಳನ್ನು ನಯವಾಗಿ ಬಳಸಬಹುದು.