2010ರಲ್ಲಿ ನಿಸಿಮಾ ಪ್ರಚಾರದ ಸಮಯದಲ್ಲಿ ಕೆಂಪು ಬಣ್ಣದ ಸೀರೆ ಹಾಗೂ ವಜ್ರದ ಆಭರಣಗಳಲ್ಲಿ ಐಶ್ವರ್ಯಾ ರೈ.

ಈವೆಂಟ್ ಒಂದರಲ್ಲಿ ಪತಿ ಅಭಿಷೇಕ್ ಬಚ್ಚನ್ ಜೊತೆ ಸೀರೆ ಉಟ್ಟು ಮಿಚ್ಚಿರುವ ಐಶ್ವರ್ಯಾ ರೈ.

2013ರ ಕ್ಯಾನೆಸ್ ರೆಡ್ ಕಾರ್ಪೆಟ್ ನಲ್ಲಿ ಸಂಪೂರ್ಣವಾಗಿ ಗೋಲ್ಡನ್ ಬಣ್ಣದ ಸೀರೆಯಲ್ಲಿ ಮಿಂಚಿದ್ದ ವಿಶ್ವ ಸುಂದರಿ.  

2002ರಲ್ಲಿ ಕ್ಯಾನೆಸ್ ರೆಡ್ ಕಾರ್ಪೆಟ್ ನಲ್ಲಿ ಹಳದಿ ಬಣ್ಣದ ಸೀರೆ ಹಾಗೂ ಬಂಗಾರದ ಆಭರಣಗಳಲ್ಲಿ ಐಶ್ವರ್ಯಾ ಕಾಣಿಸಿಕೊಂಡಿದ್ದು ಹೀಗೆ. 

2003ರ ಫಿಲ್ಮ್ ಫೆಸ್ಟಿವಲ್ ನಲ್ಲಿ ಗಾಢ ಹಸಿರು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದ ವಿಶ್ವ ಸುಂದರಿ.  

2004ರ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನ ರೆಡ್ ಕಾರ್ಪೆಟ್ ನಲ್ಲಿ ಐಶ್ವರ್ಯಾ ಕಾಣಿಸಿಕೊಂಡಿದ್ದು ಹೀಗೆ. 

2018ರಲ್ಲಿ ತನ್ನ ಕುಟುಂಬದೊಂದಿಗೆ ಗಾಢ ಕೆಂಪು ಬಣ್ಣಸ ಸೀರೆಯಲ್ಲಿ ಫೋಟೋಗೆ ಕ್ಲಿಕ್ಕಿಸಿಕೊಂಡ ನಟಿ ಐಶ್ವರ್ಯಾ ರೈ.