ಚಳಿಗಾಲಕ್ಕೆ  ವಿದಾಯ  ಹೇಳೋ  ಸಮಯ  ಬಂದಾಯ್ತು

ಈ ವೇಳೆ ನೀವು ನೆನಪಿಡ್ಬೇಕು ಒಂದಷ್ಟು ಮಾಹಿತಿ

ಬೇಸಿಗೆಯಲ್ಲಿ ನೀರು  ಕುಡಿಯೋದು ಮರೀಬೇಡಿ

ಎಳನೀರು  ಜೀವಕ್ಕೆ  ತುಂಬಾನೇ  ತಂಪು

ಜಂಕ್ ಫುಡ್ ಬೇಡ ಹಣ್ಣು-ತರಕಾರಿಗೆ ನೀಡಿ ಆದ್ಯತೆ

ನಿಮ್ಮ ಆಹಾರದಲ್ಲಿರಲಿಹಾಲು-ಹಾಲಿನ ಉತ್ಪನ್ನ