ಬೆಂಡೆಕಾಯಿಯಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್​​​ ಅಂಶ ಸಮೃದ್ಧವಾಗಿದೆ.

ಪ್ರೋಟೀನ್, ಕಾರ್ಬೋಹೈಡ್ರೇಟ್ , ಕ್ಯಾಲ್ಸಿಯಂನ್ನು ಹೊಂದಿರುತ್ತದೆ.

ಬಿ9 ಅಂಶ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.

ತೂಕ ನಷ್ಟಕ್ಕೆ ಬೆಂಡೆಕಾಯಿ ಸಹಕಾರಿಯಾಗಿದೆ.

ಮಧುಮೇಹಿ ರೋಗಿಗಳಿಗೆ ಉತ್ತಮ.

ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.

ವಿಟಮಿನ್​ ಸಿ ಸಮೃದ್ಧವಾಗಿದೆ.