ಭಾರತಕ್ಕೆ ಬರುತ್ತಿದೆ ಒಂದಲ್ಲ, ಎರಡಲ್ಲ 5 ಫೋಲ್ಡಬಲ್ ಸ್ಮಾರ್ಟ್'ಫೋನ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 5 ಮುಂದಿನ ತಿಂಗಳು ಭಾರತಕ್ಕೆ ಎಂಟ್ರಿ ನೀಡಲಿದೆ

ಮೊಟೊರೊಲಾ ರೇಜರ್‌ 40 ಅಲ್ಟ್ರಾ 5G ಬಿಡುಗಡೆಗೆ ತಯಾರಿ ನಡೆಸಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5 ಜುಲೈನಲ್ಲಿ ಭಾರತಕ್ಕೆ ಅಪ್ಪಳಿಸಲಿದೆ

ಒಪ್ಪೋ ಫೈಂಡ್‌ N2 ಫ್ಲಿಪ್ ಕೂಡ ಸದ್ಯದಲ್ಲೇ ದೇಶದಲ್ಲಿ ರಿಲೀಸ್ ಆಗಲಿದೆ

ಟೆಕ್ನೋ ಕಂಪನಿಯ ಚೊಚ್ಚಲ ಫ್ಯಾಂಟಮ್ ವಿ ಫೋಲ್ಡ್ 5G ಬಿಡುಗಡೆಗೆ ರೆಡಿಯಾಗಿದೆ