ಪ್ರಪಂಚದ ಏಳು ಅಚ್ಚರಿಯ ಸತ್ಯಗಳು

ಪ್ರಪಂಚದಲ್ಲಿಯೇ ಅತ್ಯಂತ ಸಣ್ಣ ಸೊಂಟವನ್ನು (13.7 ಇಂಚು) ಹೊಂದಿರುವ ಮಹಿಳೆ ಮಯನ್ಮಾರ್ ನ ಸು ನಾಯಿಂಗ್.

ಮನುಷ್ಯರ ಸಹವಾಸವೇ ಬೇಡ ಎಂದು ನಾಯಿಯನ್ನು ವಿವಾಹವಾದ ಬ್ರಿಟನ್ ನ ಪ್ರಜೆ ಎಲಿಜಬೆತ್ ಹೋಡ್.

ಇಡೀ ಎಷ್ಯಾ ಖಂಡಾದಲ್ಲಿಯೇ ಮೊದಲ ಮೊಟ್ಟ ಮೊದಲ (1905) ದಾರಿ ದೀಪ ಅಳವಡಿಸಿದ್ದು, ಕರ್ನಾಟಕದ ಬೆಂಗಳೂರಿನಲ್ಲಿ.

ಮಲೇಶಿಯಾದಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು QR ಕೋಡ್ ಮೂಲಕ ಪರಿಗಣಿಸಲಾಗುತ್ತದೆ.

ಯುಲನ್ ಎಂಬ ಹೂವು ನೋಡಲು ಹಕ್ಕಿಯನ್ನು ಹೋಲುತ್ತದೆ. ಆದರೆ ಇದು ಹಕ್ಕಿಯಲ್ಲ, ಗಿಡದಲ್ಲಿ ಬೆಳೆಯುವ ಹೂವು.

ಪೋಲ್ಯಾಂಡ್ ನ ವೇಸ್ಟ್ ಪೋಮೆರೆನೀಯಾದಲ್ಲಿ 400ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಈ ರೀತಿಯ ಮರಗಳು ಕಾಣಿಸಿಕೊಳ್ಳುತ್ತದೆ.