ಬೆರಗುಗೊಳಿಸುವ ಕೆಲವೊಂದಿಷ್ಟು ಹೇರ್ ಸ್ಟೈಲ್ಸ್ ಗಳು ಇಲ್ಲಿವೆ

ಲೂಸ್ ಪೋನಿ ಹೇರ್ ಸ್ಟೈಲ್ ಇದು ನಿಮ್ಮ ಉದ್ದ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಸಾಪ್ಟ್ ಬ್ರೌನ್ ಬ್ರೈಡಲ್ ಕರ್ಲಿ ಹೇರ್ ಸ್ಟೈಲ್ಸ್. ಇದು ನಿಮ್ಮ ಕೂದಲಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.

ಸಾರಿ, ಡ್ರೆಸ್‌, ಮಾಡರ್ನ್‌ವೇರ್‌, ಜೀನ್ಸ್‌ ಹೀಗೆ ಎಲ್ಲಾ ಡ್ರೆಸ್‌ ಮತ್ತು ಸ್ಟೈಲ್‌ಗೆ ಹೊಂದುವ ಬನ್ ಹೇರ್ ಸ್ಟೈಲ್ ವಧುವಿಗೂ ಗ್ರ್ಯಾಂಡ್ ಲುಕ್ ನೀಡುತ್ತದೆ.

ಉದ್ದ ಕೂದಲನ್ನು ಹೊಂದಿರುವ ವಧುವಿಗೆ ಈ ಓಪನ್ ಹೇರ್ ಸ್ಟೈಲ್ ಆಕರ್ಷಕವಾಗಿ ಕಾಣುವುದರ ಜೊತೆಗೆ ಸುಲಭವಾದ ವಿಧಾನವಾಗಿದೆ.

ಸಂಪೂರ್ಣವಾಗಿ ಮಲ್ಲಿಗೆಯಿಂದ ಅಲಂಕರಿಸಿರುವ ಈ ಕೇಶರಾಶಿಯೂ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ಧವಾಗಿದೆ.

ಮದುವೆ ಹಾಗೂ ಇತರ ಸಮಾರಂಭಗಳಿಗೆ ಗ್ರ್ಯಾಂಡ್ ಲುಕ್ ನೀಡುವ ಹೇರ್ ಸ್ಟೈಲ್ ಗಳಲ್ಲಿ ಇದೂ ಕೂಡ ಪ್ರಮುಖವಾಗಿದೆ. ಲೆಹಾಂಗಳಿಗೆ ಇದು ಸೂಕ್ತವಾಗಿದೆ.