ಏರ್ಟೆಲ್​ನಲ್ಲಿ 400 ರೂ. ಗಿಂತ ಕಡಿಮೆಯ ಉತ್ತಮ ರೀಚಾರ್ಜ್ ಯೋಜನೆಗಳಿವೆ.

ರೂ. 399 ಪ್ಲಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಲಭ್ಯವಿರುತ್ತದೆ. ಅವಧಿ 28 ದಿನಗಳು.

ರೂ. 359 ಯೋಜನೆಯಲ್ಲಿ ದಿನಕ್ಕೆ 2GB ಡೇಟಾ ಇದೆ. ಅವಧಿ 28 ದಿನಗಳು.

ರೂ. 319 ಪ್ಲಾನ್ ಪ್ರತಿದಿನ 2GB ಡೇಟಾವನ್ನು ಹೊಂದಿದೆ. ಅವಧಿ 28 ದಿನಗಳು.

ಈ3 ಪ್ಲಾನ್​ಗಳು ಅನಿಯಮಿತ ಕರೆ, ದಿನಕ್ಕೆ 100 SMS ಸೌಲಭ್ಯ ಹೊಂದಿವೆ.