IND vs AUS WTC Final: ಮೊದಲ ದಿನದಾಟದ ರೋಚಕ ಕ್ಷಣಗಳು

ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 327-3 (85 ಓವರ್)

ಟ್ರಾವಿಸ್ ಹೆಡ್ 156 ಎಸೆತ-146 ರನ್, 22 ಫೋರ್, 1 ಸಿಕ್ಸರ್

ಸ್ಟೀವ್ ಸ್ಮಿತ್ 227 ಎಸೆತ-95 ರನ್ 14 ಫೋರ್

ಹೆಡ್-ಸ್ಮಿತ್ 370 ಬಾಲ್'ಗಳಲ್ಲಿ 251 ರನ್ಸ್ ಜೊತೆಯಾಟ

ಸಿರಾಜ್, ಶಾರ್ದೂಲ್, ಶಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ