ಮೆಂತ್ಯ ಸೊಪ್ಪಿನ ಉಪಯೋಗಗಳು

ತಾಯಿಯಲ್ಲಿ ಎದೆಹಾಲು ಉತ್ಪಾದನೆ ಹೆಚ್ಚಾಗುತ್ತದೆ.

ಉರಿಯೂತ ಕಡಿಮೆ ಮಾಡುತ್ತದೆ. 

ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಳ ಮಾಡುತ್ತದೆ. 

ಮಲಬದ್ದತೆ ಸಮಸ್ಯೆ ನಿವಾರಣೆ ಮಾಡುತ್ತದೆ.

ಪುರುಷರ ಲೈಂಗಿಕತೆ ಹೆಚ್ಚಿಸುತ್ತದೆ. 

 ಹಾರ್ಮೋನ್‍ಗಳ ಮಟ್ಟವನ್ನು ನಿಯಂತ್ರಣ ಮಾಡುತ್ತದೆ

ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತದೆ.