ಕೇಂದ್ರ ಸರ್ಕಾರಕ್ಕೆ ಯಾವ ತೆರಿಗೆಯಿಂದ ಎಷ್ಟು ಹಣ ಸಂಗ್ರಹವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಇತರೆಯಿಂದ ಶೇ.11ರಷ್ಟು ತೆರಿಗೆ ಸಂಗ್ರಹವಾಗಲಿದೆ.

ಜಿಎಸ್ಟಿಯಿಂದ ಶೇ.28.5ರಷ್ಟು ತೆರಿಗೆ ಸಂಗ್ರಹವಾಗಲಿದೆ.

ಕಾರ್ಪೋರೇಟ್ ಸೆಕ್ಟರ್​ನಿಂದ ಶೇ.28.1 ರಷ್ಟು ತೆರಿಗೆ ಸಂಗ್ರಹವಾಗಲಿದೆ.

26.3 ಪ್ರತಿಶತದಷ್ಟು ಪ್ರೈವೆಟ್ ಇನ್ ಕಂ ಟ್ಯಾಕ್ಸ್ ಸಂಗ್ರಹವಾಗುತ್ತದೆ.

11 ಪ್ರತಿಶತದಷ್ಟು ಎಕ್ಸೈಸ್ ಟ್ಯಾಕ್ಸ್ ಸಂಗ್ರಹವಾಗುತ್ತದೆ.

ಕಸ್ಟಮ್ ಸುಂಕದಿಂದ ಶೇ.11 ರಷ್ಟು ಸಂಗ್ರಹವಾಗುತ್ತದೆ.