budget 2022 2

1948ರಲ್ಲಿ ಮೊದಲ ಬಜೆಟ್ 197 ಕೋಟಿ ರೂ.ಗಳಲ್ಲಿ ಮಂಡನೆಯಾಗಿತ್ತು.

budget 2022 3

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

budget 2022

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಜೆಟ್ ಮಂಡನೆಯಾಗಲಿದೆ.

budget 2022 4

ಫೆ.1ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.

budget 2022 5

ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಬಜೆಟ್​ ಮಂಡನೆ ಮಾಡುತ್ತಾರೆ.