ಟೆಸ್ಟ್ ಕ್ರಿಕೆಟ್'ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಕಿತ್ತವರು ಇವರೇ ನೋಡಿ

ಮುತ್ತಯ್ಯ ಮುರಳೀಧರನ್ 67 ಬಾರಿ 5 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ

ಶೇನ್ ವಾರ್ನ್ ದ್ವಿತೀಯ ಸ್ಥಾನದಲ್ಲಿದ್ದು 37 ಬಾರಿ 5 ವಿಕೆಟ್ಸ್ ಗುಚ್ಛ ಪಡೆದಿದ್ದಾರೆ

ರಿಚರ್ಡ್ ಹ್ಯಾಡ್ಲಿ 36 ಬಾರಿ ಒಂದೇ ಇನ್ನಿಂಗ್ಸ್ ನಲ್ಲಿ 5ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ

ಅನಿಲ್ ಕುಂಬ್ಳೆ 35 ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ

ರಂಗನಾ ಹೆರಾತ್ 34 ಬಾರಿ 5 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ

ರವಿಚಂದ್ರನ್ ಅಶ್ವಿನ್ 33 ಸಲ 5ಕ್ಕಿಂತ ಹೆಚ್ಚಿನ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ

ಅಶ್ವಿನ್ ಸದ್ಯ ಸಾಗುತ್ತಿರುವ ಇಂಡೋ-ವಿಂಡೀಸ್ ಟೆಸ್ಟ್ ನಲ್ಲಿ ಈ ಸಾಧನೆ ಗೈದಿದ್ದಾರೆ