1

IND vs WI T20I: ಐಪಿಎಲ್ 2023 ರಲ್ಲಿ ಮಿಂಚಿದ 7 ಪ್ಲೇಯರ್ಸ್'ಗಿಲ್ಲ ಅವಕಾಶ

2

ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದೆ

3

ಐಪಿಎಲ್ 2023 ರಲ್ಲಿ ಮಿಂಚಿದ 7 ಆಟಗಾರರಿಗೆ ಅವಕಾಶವಿಲ್ಲ

4

ರಿಂಕು ಸಿಂಗ್ ಅವಕಾಶ ವಂಚಿತರಾಗಿದ್ದಾರೆ

4 (1)

ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆದುಕೊಂಡಿಲ್ಲ

5

ಜಿತೇಶ್ ಶರ್ಮಾ ಕೂಡ ಆಯ್ಕೆ ಆಗಿಲ್ಲ

6

ಮೋಹಿತ್ ಶರ್ಮಾ, ವರುಣ್ ಚಕ್ರವರ್ತಿ ಅವಕಾಶ ವಂಚಿತರಾಗಿದ್ದಾರೆ

7

ಚೆನ್ನೈ ಪರ ಮಿಂಚಿದ ಶಿವಂ ದುಬೆ ಕೂಡ ಸ್ಥಾನ ಪಡೆದುಕೊಂಡಿಲ್ಲ

8

ಅಚ್ಚರಿ ಎಂಬಂತೆ ವಿರಾಟ್ ಕೊಹ್ಲಿಯನ್ನು ಕೂಡ ಹೊರಗಿಡಲಾಗಿದೆ

1f5bb9d9-6196-4050-96c6-11473369b506