ಐಪಿಎಲ್ 2023 ರಿಂದ ಹೊರಬಿದ್ದ 6 ಸ್ಟಾರ್ ಆಟಗಾರರು

ಬಹುನಿರೀಕ್ಷಿತ ಐಪಿಎಲ್ 2023 ಟೂರ್ನಿಗೆ ಮಾರ್ಚ್ 31 ರಂದು ಚಾಲನೆ ಸಿಗಲಿದೆ

ಇದಕ್ಕೂ ಮುನ್ನ ಕೆಲ ಆಟಗಾರರು ಇಂಜುರಿಯಿಂದಾಗಿ ಟೂರ್ನಿಗೆ ಅಲಭ್ಯರಾಗಿದ್ದಾರೆ

ಜಸ್'ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್)

ರಿಷಭ್ ಪಂತ್ (ಡೆಲ್ಲಿ ಕ್ಯಾಪಿಟಲ್ಸ್)

ಖೈಲ್ ಜೆಮಿಸನ್ (ಚೆನ್ನೈ ಸೂಪರ್ ಕಿಂಗ್ಸ್)

ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್)

ವಿಲ್ ಜ್ಯಾಕ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಜ್ಯೇ ರಿಚರ್ಡಸನ್ (ಮುಂಬೈ ಇಂಡಿಯನ್ಸ್)