ಐಪಿಎಲ್ 2023 ಆರೆಂಜ್ ಕ್ಯಾಪ್ ಯಾರ ಮುಡಿಗೆ?

ಅಂತಿಮ ಘಟ್ಟದತ್ತ ತಲುಪಿದೆ ಐಪಿಎಲ್ 2023 ಟೂರ್ನಿ

ಆರೆಂಜ್ ಕ್ಯಾಪ್'ಗಾಗಿ ಕಠಿಣ ಪೈಪೋಟಿ ಶುರುವಾಗಿದೆ

RCB ನಾಯಕ ಫಾಫ್ ಡುಪ್ಲೆಸಿಸ್ 702 ರನ್ ಗಳಿಸಿ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ

625 ರನ್ ಬಾರಿಸಿ ಯಶಸ್ವಿ ಜೈಸ್ವಾಲ್ ದ್ವಿತೀಯ ಸ್ಥಾನದಲ್ಲಿದ್ದಾರೆ

576 ರನ್ ಗಳಿಸಿ ಶುಭಮನ್ ಗಿಲ್ ತೃತೀಯ ಸ್ಥಾನದಲ್ಲಿದ್ದಾರೆ

ವಿರಾಟ್ ಕೊಹ್ಲಿ 538 ರನ್ ಬಾರಿಸಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ