ಹೇಗಿದೆ ನೋಡಿ ಟಿ. ನಟರಾಜನ್ ಕ್ರಿಕೆಟ್ ಗ್ರೌಂಡ್: ಇಲ್ಲಿದೆ ಫೋಟೋ

ತಮ್ಮ ಹಳ್ಳಿಯಲ್ಲಿ ಕ್ರಿಕೆಟ್ ಮೈದಾನ ನಿರ್ಮಿಸಿದ ನಟರಾಜನ್

ದಿನೇಶ್ ಕಾರ್ತಿಕ್ ಈ ಮೈದಾನವನ್ನು ಉದ್ಘಾಟನಾ ಮಾಡಿದ್ದಾರೆ

ತಮ್ಮ ಊರಿನ ಯುವ ಪ್ರತಿಭೆಗಳ ತರಬೇತಿಗೆ ವೇದಿಕೆ ಒದಗಿಸುವುದು ನಟರಾಜನ್ ಉದ್ದೇಶ

ತಮ್ಮ ಹಳ್ಳಿಯಲ್ಲಿ ಎಲ್ಲ ಸೌಲಭ್ಯವುಳ್ಳ ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಿಸಿದ್ದಾರೆ

ಈ ಮೈದಾನ ತಮಿಳುನಾಡಿನ ಸೇಲಂ ಬಳಿಯ ಚಿನ್ನಂಪಟ್ಟಿ ಗ್ರಾಮದಲ್ಲಿದೆ