ಕೊಹ್ಲಿ-ರೋಹಿತ್ ಟಿ20 ಕ್ರಿಕೆಟ್ ಯಾಕೆ ಆಡ್ತಿಲ್ಲ ಗೊತ್ತೇ?

ಟಿ20 ವಿಶ್ವಕಪ್ 2022 ಬಳಿಕ ರೋಹಿತ್-ಕೊಹ್ಲಿ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ

ಇವರಿಗಿನ್ನು ಭಾರತ ಟಿ20 ತಂಡದಲ್ಲಿ ಅವಕಾಶ ಇಲ್ಲ ಎಂದು ಹೇಳಲಾಗಿತ್ತು

ಆದರೀಗ ಸ್ವತಃ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ಆಡದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ

ಈ ಬಾರಿ ಏಕದಿನ ವಿಶ್ವಕಪ್ ಇರುವುದರಿಂದ ಟಿ20 ಕ್ರಿಕೆಟ್ ಆಡುತ್ತಿಲ್ಲ ಎಂದಿದ್ದಾರೆ

ಒಡಿಐ ಕ್ರಿಕೆಟಿನ ಕಡೆ ನಾವು ಹೆಚ್ಚು ಗಮನ ಹಿರುಸುತ್ತಿರುವುದರಿಂದ ಟಿ20 ಆಡುತ್ತಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ

ಎಲ್ಲ ಮಾದರಿಯ ಕ್ರಿಕೆಟ್ ಆಡಿ ವಿಶ್ವಕಪ್‌ಗೆ ಸಿದ್ಧರಾಗಿರಲು ಸಾಧ್ಯವಿಲ್ಲ: ರೋಹಿತ್ ಶರ್ಮಾ

ನಾವು ಈ ನಿರ್ಧಾರವನ್ನು 2 ವರ್ಷಗಳ ಹಿಂದೆಯೆ ತೆಗೆದುಕೊಂಡಿದ್ದೆವು. ಜಡೇಜಾ ಕೂಡ ಯಾವುದೇ ಟಿ20 ಪಂದ್ಯ ಆಡಿಲ್ಲ: ರೋಹಿತ್ ಶರ್ಮಾ

ಬಿಸಿಸಿಐಯೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ: ರೋಹಿತ್ ಶರ್ಮಾ