ಭಾರತದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು

ಭಾರತದಲ್ಲಿ ವಾರಕ್ಕೆ 2-3 ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುತ್ತವೆ

ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಫೋನ್ ಕೂಡ ಸದ್ಯ ಟ್ರೆಂಡಿಂಗ್‌ನಲ್ಲಿದೆ

ಇಲ್ಲಿದೆ ನೋಡಿ ದೇಶದಲ್ಲಿ ಸಖತ್ ಸೇಲ್ ಆಗುತ್ತಿರುವ ಫೋನುಗಳ ಪಟ್ಟಿ

ದುಬಾರಿ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಸಖತ್ ಟ್ರೆಂಡಿಂಗ್‌ನಲ್ಲಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಫೋನಿಗೆ ಭರ್ಜರಿ ಬೇಡಿಕೆ ಇದೆ

ರೆಡ್ಮಿ ನೋಟ್‌ 12 ಪ್ರೊ 5G ಫೋನ್‌ ಕೂಡ ಸಖತ್ ಸೇಲ್ ಆಗುತ್ತಿದೆ

ಐಫೋನ್ 14 ಪ್ರೊ ಮ್ಯಾಕ್ಸ್ ಫೋನಿನ ಹವಾ ಇನ್ನೂ ಕಡಿಮೆ ಆಗಿಲ್ಲ

ಟೆಕ್ನೋ ಸ್ಪಾರ್ಕ್‌ 10 5G ಫೋನಿಗೆ ಕೂಡ ಮಾರ್ಕೆಟ್'ನಲ್ಲಿ ಈಗ ಡಿಮ್ಯಾಂಡ್ ಇದೆ