‘ಕನ್ನಡತಿ’ ಆದ್ಮೇಲೆ ಏನ್ ಮಾಡ್ತಿದ್ದಾರೆ ಸಾರಾ ಅಣ್ಣಯ್ಯ?

‘ಕನ್ನಡತಿ’ ಧಾರಾವಾಹಿ ನಟಿ ಸಾರಾ ಅಣ್ಣಯ್ಯ

ಪೂರ್ಣಗೊಂಡಿದೆ ‘ಕನ್ನಡತಿ’ ಧಾರಾವಾಹಿ

ವರುದಿನಿ ಹೆಸರಿನ ಪಾತ್ರವನ್ನು ಸಾರಾ ಮಾಡುತ್ತಿದ್ದರು

ವಿಲನ್ ಆಗಿ ಮಿಂಚಿದ್ದ ಸಾರಾ ಅಣ್ಣಯ್ಯ

ಈಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ

ಯಾವುದೇ ಹೊಸ ಧಾರಾವಾಹಿ ಒಪ್ಪಿಕೊಂಡಿಲ್ಲ ಸಾರಾ